Publish Date: Thu, 13 Oct 2022 (08:20 IST)
Updated Date: Thu, 13 Oct 2022 (08:56 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡವನ್ನು ಡಿವೈಡ್ ಮಾಡ್ತಿದ್ದಾರೆ! ಇದು ನೆಟ್ಟಿಗರ ಆರೋಪ. ಇದಕ್ಕೆ ಕಾರಣವೂ ಇದೆ.
ಟೀಂ ಇಂಡಿಯಾದಿಂದ ಬಿಡುವು ಸಿಕ್ಕಾಗ ಇಬ್ಬರೂ ಕ್ರಿಕೆಟಿಗರು ತಮ್ಮ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಾರೆ. ಈ ವೇಳೆ ರೋಹಿತ್ ಜೊತೆ ಅವರ ಮುಂಬೈ ಇಂಡಿಯನ್ಸ್ ಗೆಳೆಯ ಸೂರ್ಯಕುಮಾರ್ ಯಾದವ್ ಮತ್ತು ಇತರರು ಇರುತ್ತಾರೆ. ಅತ್ತ ಕೊಹ್ಲಿ ಜೊತೆಗೆ ಇನ್ನೊಂದಿಷ್ಟು ಗೆಳೆಯ ಕ್ರಿಕೆಟಿಗರಿರುತ್ತಾರೆ.
ಆದರೆ ಇಬ್ಬರೂ ಒಂದೇ ಫ್ರೇಮ್ ನಲ್ಲಿರುವುದು ನೋಡುವುದೇ ಅಪರೂಪ. ಇವರಿಂದಾಗಿ ಟೀಂ ನಲ್ಲಿ ರೋಹಿತ್ ಗ್ಯಾಂಗ್ ಒಂದು ಕಡೆಯಾದರೆ ಕೊಹ್ಲಿ ಗ್ಯಾಂಗ್ ಒಂದು ಕಡೆ ಎಂಬಂತಿದೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಇಬ್ಬರು
-Edited by Rajesh Patil