Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಪಾಲಿಗೆ ಥ್ರೋ ಡೌನ್ ಸ್ಪೆಷಲಿಸ್ಟ್ ಆದ ಕೋಚ್ ದ್ರಾವಿಡ್

ರೋಹಿತ್ ಶರ್ಮಾ ಪಾಲಿಗೆ ಥ್ರೋ ಡೌನ್ ಸ್ಪೆಷಲಿಸ್ಟ್ ಆದ ಕೋಚ್ ದ್ರಾವಿಡ್
ಜೈಪುರ , ಬುಧವಾರ, 17 ನವೆಂಬರ್ 2021 (09:43 IST)
ಜೈಪುರ: ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರಾಹುಲ್ ದ್ರಾವಿಡ್ ನಾಯಕ ರೋಹಿತ್ ಶರ್ಮಾಗೆ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ನೆರವಾಗಿದ್ದಾರೆ.

ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ದ್ರಾವಿಡ್ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಖುದ್ದಾಗಿ ತಾವೇ ನಿಂತು ರೋಹಿತ್ ಅಭ್ಯಾಸಕ್ಕೆ ನೆರವಾಗಿದ್ದಾರೆ.

ನಿನ್ನೆ ಮೊದಲ ದಿನದ ಅಭ್ಯಾಸದ ವೇಳೆ ದ್ರಾವಿಡ್ ತಂಡದ ಸದಸ್ಯರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಕ್ಯಾಪ್ಟನ್, ಹೊಸ ಕೋಚ್: ಟೀಂ ಇಂಡಿಯಾಗೆ ಇಂದಿನಿಂದ ಹೊಸ ಸರಣಿ