Daily Horoscope

Select Your Language

Notifications

webdunia
webdunia
webdunia
webdunia

ಶೂನಲ್ಲಿ ಬಿಯರ್ ಹಾಕಿ ಕುಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು: ಛೀ..ಅಸಹ್ಯ ಎಂದ ನೆಟ್ಟಿಗರು

ಕ್ರಿಕೆಟ್ ಆಸ್ಟ್ರೇಲಿಯಾ
Photo Courtesy: Google
ದುಬೈ: ಟಿ20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆದ ಖುಷಿಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗರು ರಾತ್ರಿಯಿಡೀ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಆದರೆ ಈ ಸಂಭ್ರಮಾಚರಣೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.

ಮ್ಯಾಥ್ಯೂ ವೇಡ್ ಮತ್ತು ಮಾರ್ಕ್ ಸ್ಟಾಯ್ನಿಸ್ ತಮ್ಮ ಶೂನಲ್ಲಿ ಬಿಯರ್ ಹಾಕಿ ಕುಡಿದು ವಿಚಿತ್ರವಾಗಿ ಸಂಭ್ರಮಾಚರಿಸಿದ್ದಾರೆ. ಈ ವಿಡಿಯೋಗಳನ್ನು ಐಸಿಸಿ ಹರಿಯಬಿಟ್ಟಿತ್ತು.

ಆದರೆ ಇದನ್ನು ನೋಡಿ ನೆಟ್ಟಿಗರು ಇದೆಂಥಾ ಅಸಹ್ಯ ಎಂದಿದ್ದಾರೆ. ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸಲಿಗೆ, ಶೂಗೆ ಬಿಯರ್ ಹಾಕಿ ಕುಡಿಯುವುದು ಆಸ್ಟ್ರೇಲಿಯನ್ ಸಂಪ್ರದಾಯವಂತೆ. ಆದರೆ ಕಾಲಿಗೆ ಹಾಕುವ ಶೂನಲ್ಲಿ ಬಿಯರ್ ಕುಡಿದಿದ್ದು ನೋಡಿ ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬಾರಿ ವಾಚ್ ನಿಂದ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಹಾರ್ದಿಕ್ ಪಾಂಡ್ಯ