Select Your Language

Notifications

webdunia
webdunia
webdunia
webdunia

ಪೃಥ್ವಿ ಶಾ ಬೊಂಬಾಟ್ ಆಟಕ್ಕೆ ಗೆಳತಿ ಹೇಳಿದ್ದು ಹೀಗೆ!

ಪೃಥ್ವಿ ಶಾ ಬೊಂಬಾಟ್ ಆಟಕ್ಕೆ ಗೆಳತಿ ಹೇಳಿದ್ದು ಹೀಗೆ!
ಕೊಲೊಂಬೋ , ಮಂಗಳವಾರ, 20 ಜುಲೈ 2021 (09:55 IST)
ಕೊಲೊಂಬೋ: ಟೀಂ ಇಂಡಿಯಾ ಆರಂಭಿಕ ಪೃಥ್ವಿ ಶಾ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರ ಬಗ್ಗೆ ಅವರ ರೂಮರ್ಡ್ ಗರ್ಲ್ ಫ್ರೆಂಡ್ ಪ್ರಚಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.


ಪೃಥ್ವಿ ಶಾ ಫೋಟೋ ಶೇರ್ ಮಾಡಿ ‘ದಿ ಬೆಸ್ಟ್’ ಎಂದು ಬರೆದಿರುವ ಪ್ರಚಿ ಸಿಂಗ್ ಹಾರ್ಟ್ ಚಿಹ್ನೆ ಬಳಸಿ ತಮ್ಮ ಖುಷಿ ಹೊರಹಾಕಿದ್ದಾರೆ.

ನಟಿ ಪ್ರಚಿ ಸಿಂಗ್ ಹಾಗೂ ಪೃಥ್ವಿ ಶಾ ಪರಸ್ಪರ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಇದೀಗ ಪ್ರಚಿ ಪ್ರಕಟಿಸಿರುವ ಪೋಸ್ಟ್ ನೋಡಿ ಇಬ್ಬರ ನಡುವೆ ಏನೋ ಇದೆ ಎನ್ನುವುದು ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೋ ಒಲಿಂಪಿಕ್ಸ್ ಗೆ ಅಭ್ಯಾಸ ಆರಂಭಿಸಿದ ಭಾರತೀಯರು