Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಮನಸೋತ ಪಾಕ್ ಬೆಡಗಿ

ಕೆಎಲ್ ರಾಹುಲ್ ಗೆ ಮನಸೋತ ಪಾಕ್ ಬೆಡಗಿ
ಮುಂಬೈ , ಗುರುವಾರ, 10 ಮೇ 2018 (08:02 IST)
ಮುಂಬೈ: ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕನ್ನಡಿ ಕೆಎಲ್ ರಾಹುಲ್ ಗೆ ಪಾಕ್ ಬೆಡಗಿಯೊಬ್ಬರು ಮನಸೋತಿದ್ದಾರೆ!

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಏಕಾಂಗಿಯಾಗಿ ಒಂಟಿ ಸಲಗದಂತೆ ಬ್ಯಾಟಿಂಗ್ ಮಾಡುತ್ತಿರುವುದು ನೋಡಿ ಪಾಕ್ ಮೂಲದ ನಿರೂಪಕಿ ಝೈನಾಬ್ ಅಬ್ಬಾಸ್ ಟ್ವಿಟರ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ.

webdunia
‘ಕೆಎಲ್ ರಾಹುಲ್ ಪ್ರದರ್ಶನ ಮನಮೋಹಕ. ಸೂಪರ್ ಟೈಮಿಂಗ್, ನೋಡುವುದಕ್ಕೇ ಚೆಂದ’ ಎಂದು ಝೈನಾಬ್ ಟ್ವೀಟ್ ಮಾಡಿದ್ದಾರೆ. 159 ರನ್ ಗಳ ಚೇಸ್ ಮಾಡುವಾಗ ಉಳಿದ ಕ್ರಿಕೆಟಿಗರೆಲ್ಲಾ ಪೆವಿಲಿಯನ್ ಸೇರಿಕೊಂಡರೆ ರಾಹುಲ್ ಮಾತ್ರ ಏಕಾಂಗಿಯಾಗಿ ಹೋರಾಡಿ 95 ರನ್ ಗಳಿಸಿದ್ದರು.



ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಹೇಳಬೇಡಿ ಎನ್ನುತ್ತಾ ರಹಸ್ಯವೊಂದನ್ನು ಬಹಿರಂಗಪಡಿಸಿದ ಧೋನಿ!