Select Your Language

Notifications

webdunia
webdunia
webdunia
webdunia

ರಿಷಬ್ ಪಂತ್ ಗಿಂತ ಸಂಜು ಸ್ಯಾಮ್ಸನ್ ವಾಸಿ ಎಂದ ನೆಟ್ಟಿಗರು

ಸಂಜು ಸ್ಯಾಮ್ಸನ್
ಮುಂಬೈ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಆಡಿದ್ದರು.

ಸಂಜು ಈ ಮೂರೂ ಪಂದ್ಯಗಳಲ್ಲಿ ನೀಡಿದ ನಿರ್ವಹಣೆಯಿಂದ ಅಭಿಮಾನಿಗಳು ತೃಪ್ತರಾಗಿದ್ದಾರೆ. ಅದರಲ್ಲೂ ಮೂರನೇ ಪಂದ್ಯದಲ್ಲಿ ಅವರು ಅತ್ಯದ್ಭುತ ಕ್ಯಾಚ್ ಗಳನ್ನು ಪಡೆದಿರುವುದು ನೋಡಿ ರಿಷಬ್ ಗಿಂತ ಸಂಜು ಸ್ಯಾಮ್ಸನ್ ಬೆಸ್ಟ್ ಎನ್ನುತ್ತಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ರಿಷಬ್ ಸೀಮಿತ ಓವರ್ ಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಟೆಸ್ಟ್ ತಂಡದಲ್ಲಿ ರಿಷಬ್ ರನ್ನು ಉಳಿಸಿ ಸೀಮಿತ ಓವರ್ ಗಳಲ್ಲಿ ಸಂಜು ಸ್ಯಾಮ್ಸನ್ ಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಬಾಬ್ವೆ ಟೂರ್ ನಲ್ಲಿ ಶುಬ್ನಂ ಗಿಲ್ ಯಶಸ್ಸಿಗೆ ಕಾರಣ ಯುವರಾಜ್ ಸಿಂಗ್!