Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಆಡಲು ದುಬೈಗೆ ಬಂದಿಳಿದ ಕೊಹ್ಲಿ, ರೋಹಿತ್ ಶರ್ಮಾ

ಏಷ್ಯಾ ಕಪ್ ಆಡಲು ದುಬೈಗೆ ಬಂದಿಳಿದ ಕೊಹ್ಲಿ, ರೋಹಿತ್ ಶರ್ಮಾ
ದುಬೈ , ಮಂಗಳವಾರ, 23 ಆಗಸ್ಟ್ 2022 (09:50 IST)
ದುಬೈ: ಆಗಸ್ಟ್ 27 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದುಬೈಗೆ ಬಂದಿಳಿದಿದ್ದಾರೆ.

ಕೊಹ್ಲಿ ಜೊತೆಗೆ ಪತ್ನಿ ಅನುಷ್ಕಾ ಕೂಡಾ ಜೊತೆಯಾಗಿದ್ದಾರೆ. ಉಳಿದ ಕ್ರಿಕೆಟಿಗರು ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಈ ಬಾರಿ ಶ್ರೀಲಂಕಾ ಆತಿಥ್ಯದಲ್ಲಿ ಯುಎಇನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವಾಗಿದೆ. ಇದು ಭಾನುವಾರ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಕ್ಲೀನ್ ಸ್ವೀಪ್ ಆದ ಖುಷಿಗೆ ಶಿಖರ್ ಧವನ್ ಆಂಡ್ ಗ್ಯಾಂಗ್ ಬಾಂಗ್ರಾ ನೃತ್ಯ