Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಗೆ ಮುನ್ನ ಶಾಕ್: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಗೆ ಕೊರೋನಾ

ರಾಹುಲ್ ದ್ರಾವಿಡ್
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಬಾಕಿಯಿದ್ದು, ಈ ನಡುವೆ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ. ಕೋಚ್ ರಾಹುಲ್ ದ್ರಾವಿಡ್ ಕೊರೋನಾ ಸೋಂಕಿಗೊಳಗಾಗಿದ್ದಾರೆ.

ಏಷ್ಯಾ ಕಪ್ ಗೆ ಭಾಗಿಯಾಗಲು ದುಬೈಗೆ ತೆರಳುವ ಮುನ್ನ ಪರೀಕ್ಷೆಗೊಳಗಾಗಿದ್ದಾಗ ದ್ರಾವಿಡ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಹೀಗಾಗಿ ಅವರೀಗ ತಂಡದ ಜೊತೆ ತೆರಳಲು ಸಾಧ‍್ಯವಾಗಿಲ್ಲ. ಭಾರತಕ್ಕೆ ಮೊದಲ ಪಂದ್ಯ ಇದೇ ಭಾನುವಾರ ನಿಗದಿಯಾಗಿದ್ದು, ಅಷ್ಟರಲ್ಲಿ ಅವರು ತಂಡದ ಜೊತೆಗಿರುವುದು ಅನುಮಾನ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಆಡಲು ದುಬೈಗೆ ಬಂದಿಳಿದ ಕೊಹ್ಲಿ, ರೋಹಿತ್ ಶರ್ಮಾ