Select Your Language

Notifications

webdunia
webdunia
webdunia
webdunia

ಟಿ20 ವಿಶ್ವಚಾಂಪಿಯನ್ ಆಗಿ ಪತ್ನಿಯ ಜೊತೆ ಸಾಧನೆ ಸರಿಗಟ್ಟಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್

ಟಿ20 ವಿಶ್ವಚಾಂಪಿಯನ್ ಆಗಿ ಪತ್ನಿಯ ಜೊತೆ ಸಾಧನೆ ಸರಿಗಟ್ಟಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್
ದುಬೈ , ಸೋಮವಾರ, 15 ನವೆಂಬರ್ 2021 (09:40 IST)
ದುಬೈ: ಟಿ20 ವಿಶ್ವಕಪ್ ಫೈನಲ್ ಗೆದ್ದ ಆಸ್ಟ್ರೇಲಿಯಾ ತಂಡದ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ವಿನೂತನ ದಾಖಲೆಯೊಂದನ್ನು ಮಾಡಿದ್ದಾರೆ.

ಮಿಚೆಲ್ ಪತ್ನಿ ಅಲಿಸಾ ಹೀಲೇ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ. ಈ ಹಿಂದೆ ಅವರೂ ಟಿ20 ಮಹಿಳಾ ವಿಶ್ವಕಪ್ ವಿಜೇತ ತಂಡದ ಸದಸ್ಯೆಯಾಗಿದ್ದರು. ಇದೀಗ ಸ್ಟಾರ್ಕ್ ಕೂಡಾ ಪುರುಷರ ತಂಡದ ಮೂಲಕ ವಿಶ್ವ ವಿಜೇತ ತಂಡದ ಸದಸ್ಯರಾಗಿದ್ದಾರೆ.

ಈ ಮೂಲಕ ಗಂಡ-ಹೆಂಡತಿ ಇಬ್ಬರೂ ಟಿ20 ವಿಶ್ವಕಪ್ ಚಾಂಪಿಯನ್ ಎಂಬ ವಿನೂತನ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ತಂಡ 2015 ರಲ್ಲಿ ಈ ಸಾಧನೆ ಮಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ ತುಂಬಾ ಸ್ಟ್ರಿಕ್ಟ್ ಎಂದು ಗಂಗೂಲಿ ಬಳಿ ಕಂಪ್ಲೇಂಟ್ ಮಾಡಿದ್ದರಂತೆ ದ್ರಾವಿಡ್ ಮಕ್ಕಳು!