Select Your Language

Notifications

webdunia
webdunia
webdunia
webdunia

MI vs GT: ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌, ಬೌಲಿಂಗ್ ಆಯ್ಕೆ

MI vs GT, IPL 2025 Live, Hardik Pandya,

Sampriya

ಬೆಂಗಳೂರು , ಶನಿವಾರ, 29 ಮಾರ್ಚ್ 2025 (19:13 IST)
Photo Courtesy X
ಬೆಂಗಳೂರು: ಐಪಿಎಲ್‌ 18ನೇ ಆವೃತ್ತಿಯ ಗುಜರಾತ್ ವಿರುದ್ಧದ ಪಂದ್ಯಾಟದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್‌ ಮೊದಲ ಪರೀಕ್ಷೆಯಲ್ಲಿ ಪಾಸ್ ಆಗಿದೆ.

ಇನ್ನೂ ಈ ಹಿಂದಿನ ಸಿಎಸ್‌ಕೆ ವಿರುದ್ಧದ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ನಲ್ಲಿ ಎಡವಿ ಸೋಲು ಅನುಭವಿಸಿತು. ಗುಜರಾತ್ ಟೈಟನ್ಸ್‌ ಈ ಹಿಂದೆ ಪಂಜಾಬ್ ವಿರುದ್ಧ 11 ರನ್‌ಗಳಿಂದ ಸೋಲು ಅನುಭವಿಸಿತು.

ಮೊದಲ ಪಂದ್ಯವನ್ನು ಸೋತಿರುವ ಗುಜರಾತ್ ಹಾಗೂ ಮುಂಬೈ ಇಂದಿನ ಪಂದ್ಯಾಟದಲ್ಲಿ ಗೆಲುವಿನ ನಿರೀಕ್ಷೆಯಲ್ಲಿ ಸ್ಟೇಡಿಯಂಗೆ ಇಳಿದಿದೆ. ಮೊದಲ ಗೆಲುವಿನ ಹೋರಾಟದಲ್ಲಿ ಉಭಯ ತಂಡಗಳು ಸಖತ್ ಫ್ಲ್ಯಾನ್‌ನಲ್ಲಿ ಕಣಕ್ಕಿಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಪಂದ್ಯಾಟಕ್ಕೆ ತವರು ಅಂಗಳಕ್ಕೆ ಬಂದಿಳಿದ ಆರ್‌ಸಿಬಿ ಪಡೆ, ಫ್ಯಾನ್ಸ್ ಪುಲ್ ಖುಷ್‌