Daily Horoscope

Select Your Language

Notifications

webdunia
webdunia
webdunia
webdunia

ಮಯಾಂಕ್-ರಾಹುಲ್ ಇನಿಂಗ್ಸ್ ಗೆ ದ್ರಾವಿಡ್ ಸ್ಪೂರ್ತಿಯಾಗಿದ್ದು ಹೇಗೆ?

ರಾಹುಲ್ ದ್ರಾವಿಡ್
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಅದ್ಭುತ ಇನಿಂಗ್ಸ್ ಹಿಂದೆ ಕೋಚ್ ದ್ರಾವಿಡ್ ಸ್ಪೂರ್ತಿಯಾಗಿದ್ದರು.

ಈ ವಿಚಾರವನ್ನು ಖುದ್ದು ಮಯಾಂಕ್ ಹೇಳಿಕೊಂಡಿದ್ದಾರೆ. ದ್ರಾವಿಡ್ ತಮ್ಮಿಬ್ಬರ ಇನಿಂಗ್ಸ್ ಗೆ ಹೇಗೆ ಸ್ಪೂರ್ತಿಯಾದರು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ದ.ಆಫ್ರಿಕಾದಂತಹ ಪಿಚ್ ನಲ್ಲಿ ಆಡುವಾಗ ನಮಗೆ ಎಷ್ಟೇ ಲಯದಲ್ಲಿದ್ದರೂ ಏನೋ ಕೊರತೆಯಿದೆ ಎನಿಸುತ್ತದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮ ಯೋಜನಯಂತೆ ಆಡಬೇಕು. ನಮ್ಮ ಆಟದ ಬಗ್ಗೆ ಸಕಾರಾತ್ಮಕವಾಗಿರಬೇಕು ಎಂದು ದ್ರಾವಿಡ್ ಹೇಳಿದ್ದರು. ಆ ಸಲಹೆ ನಮಗೆ ಸಹಾಯವಾಯಿತು ಎಂದು ಮಯಾಂಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಚ್ಚಾಗಿ ನಿಂತಿದ್ದ ಚೇತೇಶ್ವೆರ ಪೂಜಾರ ಬೆನ್ನು ತಟ್ಟಿ ಸ್ಪೂರ್ತಿ ನೀಡಿದ ದ್ರಾವಿಡ್