Select Your Language

Notifications

webdunia
webdunia
webdunia
webdunia

ಐತಿಹಾಸಿಕ ಮಾಡುವಲ್ಲಿ ಸೋತರಾ ಮಣಿರತ್ನಂ? ಪೊನ್ನಿಯಿನ್ ಸೆಲ್ವನ್ ಬಗ್ಗೆ ಫ್ಯಾನ್ಸ್ ಬೇಸರ

ಐತಿಹಾಸಿಕ ಮಾಡುವಲ್ಲಿ ಸೋತರಾ ಮಣಿರತ್ನಂ? ಪೊನ್ನಿಯಿನ್ ಸೆಲ್ವನ್ ಬಗ್ಗೆ ಫ್ಯಾನ್ಸ್ ಬೇಸರ
ಚೆನ್ನೈ , ಶುಕ್ರವಾರ, 30 ಸೆಪ್ಟಂಬರ್ 2022 (16:47 IST)
ಚೆನ್ನೈ: ಬಹುನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಇಂದು ಬಿಡುಗಡೆಯಾಗಿದೆ. ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ ಬಗ್ಗೆ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಕತೆ ಹೊಂದಿರುವ ಪೊನ್ನಿಯಿನ್ ಸೆಲ್ವನ್ ನಿರೂಪಣೆ ಇನ್ನಷ್ಟು ಕುತೂಹಲಕಾರಿಯಾಗಿರಬಹುದಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಇಂತಹ ಸಿನಿಮಾ ಮಾಡುವಾಗ ಮಣಿರತ್ನಂ, ರಾಜಮೌಳಿಯಂತೆ ಪ್ರೇಕ್ಷಕರ ನಾಡಿಮಿಡಿತ ಅರಿತು ಸಿನಿಮಾ ಮಾಡಬಹುದಿತ್ತು ಎಂಬುದು ವೀಕ್ಷಕರ ಅಭಿಪ್ರಾಯ.

ವಿಕ್ರಮ್, ಐಶ್ವರ್ಯಾ ರೈ ಮುಂತಾದ ದಿಗ್ಗಜ ನಟರು ಅಭಿನಯಿಸಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾ ನಿರೀಕ್ಷಿಸಿದಷ್ಟು ಚೆನ್ನಾಗಿ ಬಂದಿಲ್ಲ ಎಂಬುದು ಚಿತ್ರ ನೋಡಿದ ವೀಕ್ಷಕರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ ಸ್ಥಾನಕ್ಕೆ ಟೀಂ ಇಂಡಿಯಾಗೆ ಬಂದ ಮೊಹಮ್ಮದ್ ಸಿರಾಜ್