Select Your Language

Notifications

webdunia
webdunia
webdunia
Sunday, 13 April 2025
webdunia

ದ.ಆಫ್ರಿಕಾ ಆಟಗಾರರ ಖರೀದಿಗೆ ಮುಂದಾಗ ಕೆಎಲ್ ರಾಹುಲ್ ಪಡೆ!

ಕೆಎಲ್ ರಾಹುಲ್
ಮುಂಬೈ , ಬುಧವಾರ, 26 ಜನವರಿ 2022 (11:35 IST)
ಮುಂಬೈ: ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ಕೆಎಲ್ ರಾಹುಲ್ ನಾಯಕರಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಈಗ ಆಫ್ರಿಕಾ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಇತ್ತೀಚೆಗೆ ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಕಗಿಸೊ ರಬಾಡರನ್ನು ತಂಡಕ್ಕೆ ಖರೀದಿಸಲು ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಉತ್ಸುಕರಾಗಿದ್ದಾರೆ.

ನಮ್ಮ ತಂಡ ಕಟ್ಟಲು ನೋಡುತ್ತಿದ್ದೇನೆ. ಇದಕ್ಕಾಗಿ ಮುಂದಿನ ನಾಲ್ಕೈದು ವರ್ಷಗಳಿಗೆ ತಂಡಕ್ಕೆ ಉಪಯೋಗವಾಗಬಲ್ಲ ಆಟಗಾರರು ಬೇಕು. ಕಗಿಸೊ ರಬಾಡರಂತಹ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಯಾರು ತಾನೇ ಬಯಸಲ್ಲ ಹೇಳಿ? ಎಂದು ಸಂಜೀವ್ ಗೊಯೆಂಕಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ನೆಪದಿಂದ ರಣಜಿಯೇ ಇಲ್ಲ: ಕ್ರಿಕೆಟಿಗ ಉನಾದ್ಕಟ್ ಆಕ್ರೋಶ