Select Your Language

Notifications

webdunia
webdunia
webdunia
webdunia

ಐಪಿಎಲ್ ನಡೆಸಲು ಟಿ20 ವಿಶ್ವಕಪ್ ಮುಂದೂಡಲು ಸಲಹೆ

ಐಪಿಎಲ್ ನಡೆಸಲು ಟಿ20 ವಿಶ್ವಕಪ್ ಮುಂದೂಡಲು ಸಲಹೆ
ಮುಂಬೈ , ಗುರುವಾರ, 23 ಏಪ್ರಿಲ್ 2020 (09:58 IST)
ಮುಂಬೈ: ಕೊರೋನಾದಿಂದಾಗಿ ಈ ವರ್ಷದ ನಡೆಯಬೇಕಿದ್ದ ಐಪಿಎಲ್ ಕೂಟ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಐಪಿಎಲ್ ನಡೆಸಲು ಸಮಯವೇ ಇಲ್ಲದಂತಾಗಿದೆ.


ಈ ನಡುವೆ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡಂ ಮೆಕ್ ಲಮ್ ಐಪಿಎಲ್ ಗಾಗಿ ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ನ್ನೇ ಮುಂದೂಡಲಿ ಎಂದು ಸಲಹೆಯಿತ್ತಿದ್ದಾರೆ.

ಟಿ20 ವಿಶ್ವಕಪ್ ನ್ನು ಮುಂದಿನ ವರ್ಷದ ಆರಂಭದಲ್ಲಿ ನಡೆಸಿ, ಐಪಿಎಲ್ ನ್ನು ಅಕ್ಟೋಬರ್ ನಲ್ಲಿ ನಡೆಸಲಿ. ಇದರಿಂದ ಟಿ20 ವಿಶ್ವಕಪ್ ನ್ನೂ ಖಾಲಿ ಮೈದಾನದಲ್ಲಿ ನಡೆಸುವುದು ತಪ್ಪಲಿದೆ ಎಂದು ಮೆಕ್ ಲಮ್ ಐಡಿಯಾ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆ ತಯಾರಾಗಲು ಸಮಯ ಕೊಡಿ ಎಂದ ರೋಹಿತ್ ಶರ್ಮಾ