Select Your Language

Notifications

webdunia
webdunia
webdunia
webdunia

ಐಪಿಎಲ್ ಹರಾಜಿಗೆ ಬರಲ್ವಂತೆ ಕೆಎಲ್ ರಾಹುಲ್

ಐಪಿಎಲ್ ಹರಾಜಿಗೆ ಬರಲ್ವಂತೆ ಕೆಎಲ್ ರಾಹುಲ್
ಮುಂಬೈ , ಬುಧವಾರ, 2 ಫೆಬ್ರವರಿ 2022 (09:10 IST)
ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ಕೆಲವು ದಿನಗಳು ಬಾಕಿಯಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಫ್ರಾಂಚೈಸ ಮೇಲೆ ಎಲ್ಲರ ಕಣ್ಣಿದೆ.

ಲಕ್ನೋ ತಂಡಕ್ಕೆ ಕೋಚ್ ಆಗಿ ಗೌತಮ್ ಗಂಭೀರ್ ಇದ್ದು, ಅವರು ತಂಡದ ಮಾಲಿಕರ ಜೊತೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ನಾಯಕನಾಗಿ ಆಯ್ಕೆಯಾಗಿರುವ ರಾಹುಲ್ ಹರಾಜಿನಲ್ಲಿ ಪಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಮಾಲಿಕ ಸಂಜೀವ್ ಗೊಯೆಂಕಾ ಹೇಳಿದ್ದಾರೆ.

ರಾಹುಲ್ ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯುಸಿಯಾಗಿರಲಿದ್ದಾರೆ. ಈ ಕಾರಣಕ್ಕೆ ಹರಾಜಿನಲ್ಲಿ ರಾಹುಲ್ ಭಾಗಿಯಾಗುತ್ತಿಲ್ಲ ಎಂದಿದ್ದಾರೆ. ಆದರೆ ದೂರವಾಣಿ ಮೂಲಕ ಹರಾಜು ಪ್ರಕ್ರಿಯೆಯ ಭಾಗಿಯಾಗಲಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ದೀಪಕ್ ಚಹರ್ ಗೆ ಭರ್ಜರಿ ಬೇಡಿಕೆ?