Select Your Language

Notifications

webdunia
webdunia
webdunia
webdunia

ನಂ.5 ಬ್ಯಾಟಿಗನಾಗಿ ಕೆಎಲ್ ರಾಹುಲ್ ಸಕ್ಸಸ್ ರೇಟ್ ಜಾಸ್ತಿ

ನಂ.5 ಬ್ಯಾಟಿಗನಾಗಿ ಕೆಎಲ್ ರಾಹುಲ್ ಸಕ್ಸಸ್ ರೇಟ್ ಜಾಸ್ತಿ
ಮುಂಬೈ , ಸೋಮವಾರ, 16 ಜನವರಿ 2023 (08:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕೆಎಲ್ ರಾಹುಲ್ ಆರಂಭಿಕನಾಗಿ ಇತ್ತೀಚೆಗಿನ ದಿನಗಳಲ್ಲಿ ವಿಫಲರಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ರೇಟ್ ಹೆಚ್ಚೇ ಇದೆ.

ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕೆಎಲ್ ರಾಹುಲ್ ಹಲವು ಬಾರಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದಾರೆ.

ಐದನೇ ಕ್ರಮಾಂಕದಲ್ಲಿ ಆಡಿದ್ದಾಗ ಅವರು 15 ಇನಿಂಗ್ಸ್ ಗಳಿಂದ 6 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಮುಖ್ಯವಾಗಿ ಅವರ ಈ ಎಲ್ಲಾ ಇನಿಂಗ್ಸ್ ಗಳು ತಂಡ ಸಂಕಷ್ಟದಲ್ಲಿದ್ದಾಗ ಬಂದಿದೆ. ಹೀಗಾಗಿಯೇ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 15 ಕೊಹ್ಲಿ ಪಾಲಿಗೆ ಲಕ್ಕಿ ಡೇ: ಈ ದಿನ ಎಷ್ಟು ಬಾರಿ ಶತಕ ಗಳಿಸಿದ್ದಾರೆ ಗೊತ್ತಾ?