Webdunia - Bharat's app for daily news and videos

Install App

ಹಾರ್ದಿಕ್ ಪಾಂಡ್ಯ ಜತೆ ಹೊರಗಡೆ ಸುತ್ತಾಡುವುದೇ ಕೆಎಲ್ ರಾಹುಲ್ ಗೆ ಭಯವಂತೆ!

Webdunia
ಬುಧವಾರ, 20 ಜೂನ್ 2018 (09:20 IST)
ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಸ್ನೇಹಿತರು. ಹಾಗಿದ್ದರೂ ಕನ್ನಡಿಗ ಕ್ರಿಕೆಟಿಗನಿಗೆ ಮುಂಬೈ ವಾಲಾ ಪಾಂಡ್ಯ ಜತೆ ಸುತ್ತಾಡುವುದೆಂದರೆ ಭಯವಂತೆ! ಅದಕ್ಕೆ ಕಾರಣವೇನು ಗೊತ್ತಾ?

ಯಾಕೆಂದರೆ ಹಾರ್ದಿಕ್ ಗೆ ಎಲ್ಲಿ ಯಾರ ಜತೆ ಏನು ಮಾತನಾಡಬೇಕೆಂದು ಗೊತ್ತಾಗಲ್ವಂತೆ. ಯಾರ ಮುಂದೆ ಬೇಕಾದ್ರೂ ನಮ್ಮ ಸೀಕ್ರೆಟ್ ವಿಚಾರಗಳನ್ನು ಬಾಯಿ ಬಿಟ್ಟು ಬಿಡುತ್ತಾರೆ ಎಂದು ರಾಹುಲ್ ಸಂದರ್ಶನವೊಂದರಲ್ಲಿ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.

‘ಒಮ್ಮೆ ನಾವು ಒಂದು ಪಂದ್ಯಕ್ಕೆ ಮೊದಲು ನಾನು, ದಿನೇಶ್ ಕಾರ್ತಿಕ್ ಮತ್ತು ಪಾಂಡ್ಯ ರಿಲ್ಯಾಕ್ಸ್ ಆಗೋಣವೆಂದು ಸುತ್ತಾಡಲು ಹೋಗಿದ್ದೆವು. ಮರುದಿನ ಈ ವಿಚಾರವನ್ನು ಕ್ಯಾಪ್ಟನ್ ಕೊಹ್ಲಿ ಬಳಿ ಪಾಂಡ್ಯ ಎಲ್ಲಾ ಬಾಯ್ಬಿಟ್ಟಿದ್ದ. ಆತನಿಗೆ ಯಾರ ಜತೆ ಏನು, ಎಷ್ಟು ಹೇಳಬೇಕೆಂದೇ ಗೊತ್ತಿಲ್ಲ’ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments