Webdunia - Bharat's app for daily news and videos

Install App

ಕಾನ್ಪುರ ಟೆಸ್ಟ್: ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಭ್ರಮನಿರಸ

Webdunia
ಸೋಮವಾರ, 29 ನವೆಂಬರ್ 2021 (16:54 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಶಾಕ್ ಕಾದಿತ್ತು. ಪಂದ್ಯ ಡ್ರಾ ಆಗಿ ನಿರಾಸೆ ಅನುಭವಿಸಿತು.

ದ್ವಿತೀಯ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ದಿನದಾಟ ಮುಗಿಸಿತು. ಭಾರತದ ಮೂಲದವರೇ ಆದ ರಚಿನ್ ಜಿಗುಟಿನ ಆಟದಿಂದಾಗಿ ಗೆಲುವಿನ ಕನಸು ಭಗ್ನವಾಯಿತು.  ಬರೋಬ್ಬರಿ 91 ಎಸೆತ ಎದುರಿಸಿದ ರಚಿನ್ ಗಳಿಸಿದ್ದು 18 ರನ್. ಅವರಿಗೆ ಸಾಥ್ ನೀಡಿದ ಅಜಾಜ್ ಪಟೇಲ್ 23 ಎಸೆತ ಎದುರಿಸಿ 2 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟ ಬೇರ್ಪಡಿಸಲು ವಿಫಲವಾದ ಟೀಂ ಇಂಡಿಯಾ ಬೌಲರ್ ಗಳು ಇಂದಿನ ದಿನದಾಟವೂ ಮುಗಿದಿದ್ದರಿಂದ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಭಾರತದ ಪರ ರವೀಂದ್ರ ಜಡೇಜಾ 4, ರವಿಚಂದ್ರನ್ ಅಶ್ವಿನ್ 3, ಅಕ್ಸರ್ ಪಟೇಲ್, ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು. ವೇಗಿ ಇಶಾಂತ್ ಶರ್ಮಾ ಎರಡೂ ಇನಿಂಗ್ಸ್ ಗಳಲ್ಲಿ ವಿಕೆಟ್ ಸಂಪಾದಿಸಲು ವಿಫಲರಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: 9 ವರ್ಷಗಳ ವನವಾಸದ ಬಳಿಕ ಫೈನಲ್‌ಗೆ ಆರ್‌ಸಿಬಿ: ಈ ಬಾರಿ ಕಪ್‌ ನಮ್ದೆ ಎಂದ ಬೆಂಗಳೂರು ತಂಡದ ಫ್ಯಾನ್ಸ್‌

IPL 2025 RCB vs PBKS: ಪಂಜಾಬ್ ಕಿಂಗ್ಸ್ ಮಣಿಸಿ ಆರ್ ಸಿಬಿ ಫೈನಲ್ ಗೆ

IPL 2025: ಆರ್‌ಸಿಬಿ ಬೌಲರ್‌ಗಳ ಬೆಂಕಿ ದಾಳಿಗೆ ತತ್ತರಿಸಿದ ಕಿಂಗ್ಸ್‌ ಬ್ಯಾಟರ್ಸ್‌: ಬೆಂಗಳೂರು ತಂಡ ಫೈನಲ್‌ಗೇರುವುದು ಪಕ್ಕಾ

IPL 2025 RCB vs PBKS: ಅನುಷ್ಕಾ ಶರ್ಮಾ ಹೇಳಿದ್ದು ಸರಿ ಬೌಲರ್ ಗಿಂತ ಕೊಹ್ಲಿಗೇ ಜೋಶ್ ಜಾಸ್ತಿ, ವಿಡಿಯೋ

IPL 2025: ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ: ರಜತ್‌, ಜೋಶ್‌ ಆಗಮನದೊಂದಿಗೆ ಬೆಂಗಳೂರು ತಂಡಕ್ಕೆ ಆನೆಬಲ

ಮುಂದಿನ ಸುದ್ದಿ
Show comments