ಇಶಾಂತ್ ಶರ್ಮಾ ಪಾಲಿಗೆ ಇದೇ ಕೊನೆ ಟೆಸ್ಟ್ ಸರಣಿ?

Webdunia
ಬುಧವಾರ, 15 ಡಿಸೆಂಬರ್ 2021 (12:05 IST)
ಮುಂಬೈ: ಇತ್ತೀಚೆಗೆ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾಗೆ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವಕಾಶ ಸಿಕ್ಕಿರುವುದೇ ಅದೃಷ್ಟ.

ಒಂದು ವೇಳೆ ಅವರು ಈ ಸರಣಿಯಲ್ಲೂ ವಿಕೆಟ್ ಕೀಳಲು ವಿಫಲರಾದರೆ ಇದೇ ಅವರ ಕೊನೆಯ ಪ್ರವಾಸವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇಶಾಂತ್ ಈಗಾಗಲೇ ಭಾರತದ ಪರ 105 ಟೆಸ್ಟ್ ಪಂದ್ಯಗಳನ್ನು ಆಡಿರುವ ಅನುಭವಿ. ಅವರ ಅನುಭವದ ಆಧಾರದಲ್ಲಿ ಮತ್ತೊಂದು ಅವಕಾಶ ನೀಡಲಾಗಿದೆ. ಆದರೆ ವಿಕೆಟ್ ಕೀಳದೇ ತಂಡದಲ್ಲಿರಿಸಿಕೊಳ್ಳುವ ಸ್ಥಿತಿಯಲ್ಲಿ ಮ್ಯಾನೇಜ್ ಮೆಂಟ್ ಇಲ್ಲ. ತಂಡದಲ್ಲಿ ಈಗಾಗಲೇ ಹಲವು ಯುವ ವೇಗಿಗಳು ಅವಕಾಶಕ್ಕಾಗಿ ಸರತಿಯಲ್ಲಿದ್ದಾರೆ. ಹೀಗಾಗಿ ಇಶಾಂತ್ ಉತ್ತಮ ಪ್ರದರ್ಶನ ನೀಡದೇ ಇದ್ದರೆ ಇದುವೇ ಅವರ ಪಾಲಿಗೆ ಕೊನೆಯ ಸರಣಿಯಾಗಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಲೈವ್ ನಲ್ಲೇ ಅಶ್ಲೀಲ ಪದ ಬಳಸಿದ ರಿಷಭ್ ಪಂತ್ Video

ಐಪಿಎಲ್ 2026 ರಲ್ಲಿ ಇಶಾನ್ ಕಿಶಾನ್ ಅತ್ಯುತ್ತಮ ಇನ್ನಿಂಗ್ಸ್: ಜೇಮ್ಸ್ ಫ್ರಾಂಕ್ಲಿನ್ ಮೆಚ್ಚುಗೆ

ಸೆಲ್ಫೀ ಬೇಕು ಎಂದು ಹುಡುಗನ ಜೊತೆ ಕ್ರಿಕೆಟಿಗ ರಿಯಾನ್ ಪರಾಗ್ ಹೀಗೆ ವರ್ತಿಸೋದಾ Video

IPL 2026: ಧೋನಿ ಥರಾ ಸ್ಟಂಪ್ ಔಟ್ ಮಾಡಿದ ಸಂಜು ಸ್ಯಾಮ್ಸನ್ ಮೇಲೆ ಕ್ಲಾಸನ್ ಕಿರಿಕ್ Video

ಮುಂದಿನ ಸುದ್ದಿ
Show comments