Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಆಯಾ ಫ್ರಾಂಚೈಸಿ ಪರ ಗರಿಷ್ಠ ರನ್ ಗಳಿಸಿದ ಆಟಗಾರರ ಲಿಸ್ಟ್

ಐಪಿಎಲ್ 2024: ಆಯಾ ಫ್ರಾಂಚೈಸಿ ಪರ ಗರಿಷ್ಠ ರನ್ ಗಳಿಸಿದ ಆಟಗಾರರ ಲಿಸ್ಟ್
ಮುಂಬೈ , ಸೋಮವಾರ, 11 ಡಿಸೆಂಬರ್ 2023 (14:01 IST)
ಮುಂಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆಗೆ ಕೆಲವೇ ದಿನ ಬಾಕಿಯಿದ್ದು, ಯಾವೆಲ್ಲಾ ಆಟಗಾರರು ಯಾವ ತಂಡ ಸೇರಿಕೊಳ್ಳುತ್ತಾರೆ ಎಂಬ ಕುತೂಹಲವಿದೆ.

ಇದುವರೆಗೆ ನಡೆದ ಅಷ್ಟೂ ಐಪಿಎಲ್ ಗಳಲ್ಲಿ ಪ್ರತೀ ಫ್ರಾಂಚೈಸಿಗೆ ಒಬ್ಬರಂತೆ ಪ್ರಮುಖ ಬ್ಯಾಟಿಗರಿದ್ದಾರೆ. ಪ್ರತೀ ಕೂಟದಲ್ಲೂ ಭರ್ಜರಿ ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ. ಹಾಗಿದ್ದರೆ ಆಯಾ ಫ‍್ರಾಂಚೈಸಿ ಪರ ಗರಿಷ್ಠ ರನ್ ಸಿಡಿಸಿದ ರನ್ ಸರದಾರರು ಯಾರು ನೋಡೋಣ.

ಆರ್ ಸಿಬಿ: ವಿರಾಟ್ ಕೊಹ್ಲಿ 7,687
ಸಿಎಸ್ ಕೆ: ಸುರೇಶ್ ರೈನಾ 5,529 ರನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ 5314 ರನ್‍
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ 3,403 ರನ್
ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ 4,014 ರನ್
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ 2,838 ರನ್

Share this Story:

Follow Webdunia kannada

ಮುಂದಿನ ಸುದ್ದಿ

ವಿರುಷ್ಕಾ ದಂಪತಿಗೆ ವೆಡ್ಡಿಂಗ್ ಆನಿವರ್ಸರಿ ಸಂಭ್ರಮ