Select Your Language

Notifications

webdunia
webdunia
webdunia
webdunia

WPL: ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ

WPL: ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ
ಮುಂಬೈ , ಭಾನುವಾರ, 10 ಡಿಸೆಂಬರ್ 2023 (08:40 IST)
ಮುಂಬೈ: ಡಬ್ಲ್ಯುಪಿಎಲ್ ಎರಡನೇ ಆವೃತ್ತಿಗೆ ನಿನ್ನೆ ಹರಾಜು ಪ್ರಕ್ರಿಯೆ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳೂ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರ್ತಿಯರನ್ನು ಖರೀದಿ ಮಾಡಿದೆ. ತನ್ನ ಪರ್ಸಿನಲ್ಲಿದ್ದ 3.35 ಕೋಟಿ ರೂ. ಪೈಕಿ ಆರ್ ಸಿಬಿ 2.3 ಕೋಟಿ ರೂ. ಖರ್ಚು ಮಾಡಿ ಆಟಗಾರರನ್ನು ಖರೀದಿ ಮಾಡಿದೆ. 1.05 ಕೋಟಿ ರೂ.ಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಹರಾಜು ಪ್ರಕ್ರಿಯೆ ಬಳಿಕ ಆರ್ ಸಿಬಿ ಹೊಸ ತಂಡ ಹೀಗಿದೆ: ಸ್ಮೃತಿ ಮಂಧನಾ (ನಾಯಕಿ), ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರಿ, ಹೀದರ್ ನೈಟ್,ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ‍್ರೇಯಾಂಕ ಪಾಟೀಲ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಭಿಷ್ತ್, ಶುಭಾ ಸತೀಶ್, ಎಸ್. ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್.

Share this Story:

Follow Webdunia kannada

ಮುಂದಿನ ಸುದ್ದಿ

IPL 2024: ಐಪಿಎಲ್ ಸೀಸನ್ 17 ರಲ್ಲಿ ಯಾವೆಲ್ಲಾ ತಂಡಕ್ಕೆ ಹೊಸ ನಾಯಕರು?