Daily Horoscope
✕

ಐಪಿಎಲ್ 2023: ಮುಂಬೈ ಗೆಲುವಿಗೆ ತಾನೇ ನಿಂತ ರೋಹಿತ್ ಶರ್ಮಾ

Webdunia
ಬುಧವಾರ, 12 ಏಪ್ರಿಲ್ 2023 (07:20 IST)
ನವದೆಹಲಿ: ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್‍ ಕೊನೆಗೂ ಮೊದಲ ಜಯ ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.

ಮತ್ತೊಂದು ಕೊನೆಯ ಎಸೆತದ ಥ್ರಿಲ್ಲರ್ ಗೆಲುವು ಇದಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 19.4 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. ಡೇವಿಡ್ ವಾರ್ನರ್ 57, ಅಕ್ಸರ್ ಪಟೇಲ್ 54 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಸ್ವತಃ ನಾಯಕ ರೋಹಿತ್ ಶರ್ಮಾ ಆಸರೆಯಾದರು. ಅವರು 45 ಎಸೆತ ಎದುರಿಸಿ 4 ಭರ್ಜರಿ ಸಿಕ್ಸರ್ ಗಳೊಂದಿಗೆ 65 ರನ್ ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಇಶಾನ್ ಕಿಶನ್ 31, ತಿಲಕ್ ವರ್ಮ 41 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ ಕೊನೆಯಲ್ಲಿ 8 ಎಸೆತಗಳಿಂದ 17 ರನ್ ಚಚ್ಚಿ ಮುಂಬೈ ಗೆಲುವು ಸುಲಭವಾಗಿಸಿದರು. ಇವರೆಲ್ಲರ ಸಾಹಸದಿಂದಾಗಿ ಮುಂಬೈ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಐಪಿಎಲ್ ಇತಿಹಾಸದಲ್ಲೇ ಬಿಗ್ ಟ್ರೇಡ್: ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಶ್‌ದೀಪ್ ಸಿಂಗ್

ಹೃದಯವಂತ ನಮ್ಮ ಕೆಎಲ್… ತಮಗೆ ಸಿಕ್ಕ ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ನೀಡಿದ ಕೆಎಲ್ ರಾಹುಲ್ Video

IND vs NZ 2ನೇ ಏಕದಿನ: ಗುರ್ನೂರ್ ಬ್ರಾರ್ ಭರ್ಜರಿ ಬೌಲಿಂಗ್, ಕೇವಲ 134 ರನ್‌ಗೆ ಕಿವೀಸ್ ಆಲೌಟ್

IND vs NZ: ಸರಿಯಾಗಿ ಶರ್ಟ್ ಹಾಕ್ಕೊಳ್ಳೋಕೂ ಬರಲ್ವಾ… ಕೆಎಲ್ ರಾಹುಲ್ ಪಾಲಿಗೆ ಮೈದಾನದಲ್ಲೇ ತಂದೆಯಾದ ಕೊಹ್ಲಿ Funny Video

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ದಿಢೀರ್ ವಿದಾಯ: 13 ವರ್ಷಗಳ ರೆಡ್ ಬಾಲ್ ಪ್ರಯಾಣಕ್ಕೆ ಅಂತ್ಯ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments