Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಕೆಕೆಆರ್ ವಿರುದ್ಧ ಲಕ್ನೋಗೆ ಗೆಲ್ಲಲೇಬೇಕಾದ ಪಂದ್ಯ

ಐಪಿಎಲ್ 2023: ಕೆಕೆಆರ್ ವಿರುದ್ಧ ಲಕ್ನೋಗೆ ಗೆಲ್ಲಲೇಬೇಕಾದ ಪಂದ್ಯ
ಕೋಲ್ಕೊತ್ತಾ , ಶನಿವಾರ, 20 ಮೇ 2023 (07:40 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ.

ಲಕ್ನೋ ಈಗಾಗಲೇ 13 ಪಂದ್ಯಗಳಿಂದ 7 ಗೆಲುವು ಸಂಪಾದಿಸಿ, ಚೆನ್ನೈ, ಆರ್ ಸಿಬಿ, ಮುಂಬೈ ಜೊತೆ ಪ್ಲೇ ಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಲಕ್ನೋ ಪ್ಲೇ ಆಫ್ ಗೆ ಲಗ್ಗೆಯಿಡಲಿದೆ.

ಅತ್ತ ಕೆಕೆಆರ್ ಗೆ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ. 13 ಪಂದ್ಯಗಳಿಂದ ಕೆಕೆಆರ್ ಗೆಲುವು ಕಂಡಿದ್ದು 6 ರಲ್ಲಿ. ಹೀಗಾಗಿ ಇಂದು ಗೆದ್ದರೂ ಪ್ಲೇ ಆಫ್ ಅವಕಾಶ ಕಡಿಮೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಚೆನ್ನೈಗೆ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸ