Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಚೆನ್ನೈಗೆ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸ

ಐಪಿಎಲ್ 2023: ಚೆನ್ನೈಗೆ ಡೆಲ್ಲಿ ವಿರುದ್ಧ ಗೆಲ್ಲುವ ವಿಶ್ವಾಸ
ನವದೆಹಲಿ , ಶನಿವಾರ, 20 ಮೇ 2023 (07:20 IST)
Photo Courtesy: Twitter
ನವದೆಹಲಿ: ಐಪಿಎಲ್ 2023 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

ಪ್ಲೇ ಆಫ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಲು ಚೆನ್ನೈಗೆ ಇಂದು ಕೊನೆಯ ಅವಕಾಶವಾಗಿದೆ. 13 ಪಂದ್ಯಗಳಿಂದ 7 ಗೆಲುವು ಕಂಡಿರುವ ಸಿಎಸ್ ಕೆ ಇಂದು ಗೆದ್ದರೆ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.

ಅತ್ತ ಡೆಲ್ಲಿ ಹೇಗಿದ್ದರೂ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಶುಭ ವಿದಾಯ ಹೇಳುವ ಉತ್ಸಾಹದಲ್ಲಿದೆ. ಡೆಲ್ಲಿ ಈ ಬಾರಿ 13 ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ 5 ರಲ್ಲಿ ಮಾತ್ರ. ಆದರೆ ಕಳೆದ ಪಂದ್ಯದ ಗೆಲುವು ಡೆಲ್ಲಿ ಆತ್ಮವಿಶ್ವಾಸ ಹೆಚ್ಚಿಸಿರಬಹುದು. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ರಾಜಸ್ಥಾನ್ ವಿರುದ್ಧ ಸೋತ ಪಂಜಾಬ್ ಔಟ್