Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಸಿಎಸ್ ಕೆ, ಲಕ್ನೋ ಪ್ಲೇ ಆಫ್ ಗೆ ಕ್ವಾಲಿಫೈ

ಐಪಿಎಲ್ 2023: ಸಿಎಸ್ ಕೆ, ಲಕ್ನೋ ಪ್ಲೇ ಆಫ್ ಗೆ ಕ್ವಾಲಿಫೈ
ಮುಂಬೈ , ಭಾನುವಾರ, 21 ಮೇ 2023 (08:30 IST)
ಮುಂಬೈ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಲೀಗ್ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಗೆ ತೇರ್ಗಡೆಯಾಗಿದೆ.

ಚೆನ್ನೈ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಇನ್ನೊಂದೆಡೆ ಲಕ್ನೋ ತಂಡ ಕೆಕೆಆರ್ ವಿರುದ್ಧ 1 ರನ್ ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಎರಡೂ ತಂಡಗಳು ಪ್ಲೇ ಆಫ್ ಗೇರಿದವು.

ಇದೀಗ ಆರ್ ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಗೇರುವ ಅವಕಾಶ ಪಡೆಯಲಿದೆ. ಒಂದು ವೇಳೆ ಸೋತರೆ ರಾಜಸ್ಥಾನ್ ಗೆ ಅವಕಾಶ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಕೆಕೆಆರ್ ವಿರುದ್ಧ ಲಕ್ನೋಗೆ ಗೆಲ್ಲಲೇಬೇಕಾದ ಪಂದ್ಯ