Select Your Language

Notifications

webdunia
webdunia
webdunia
webdunia

ಮಹಿಳಾ ಏಕದಿನ ವಿಶ್ವಕಪ್: ಭಾರತ ವನಿತೆಯರಿಗೆ ನಾಳೆ ಮಾಡು ಇಲ್ಲ ಮಡಿ ಪಂದ್ಯ

ಮಹಿಳಾ ಏಕದಿನ ವಿಶ್ವಕಪ್: ಭಾರತ ವನಿತೆಯರಿಗೆ ನಾಳೆ ಮಾಡು ಇಲ್ಲ ಮಡಿ ಪಂದ್ಯ
ಬೇ ಓವಲ್ , ಸೋಮವಾರ, 21 ಮಾರ್ಚ್ 2022 (11:12 IST)
ಬೇ ಓವಲ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನಾಳೆ ನಡೆಯಲಿರುವ ಪಂದ್ಯ ಮಹತ್ವದ್ದಾಗಿದೆ.

ಕೂಟದಲ್ಲಿ ಮುಂದಿನ ಹಂತಕ್ಕೆ ಭಾರತ ಅರ್ಹತೆ ಪಡೆಯಬೇಕಾದರೆ ನಾಳೆ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲೇಬೇಕು.

ಮಿಥಾಲಿ ಪಡೆ ಕಳೆದ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಐದು ಪಂದ್ಯಗಳಿಂದ 2 ಗೆದ್ದು 4 ಅಂಕ ಸಂಪಾದಿಸಿರುವ ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಾಳೆಯ ಜೊತೆಗೆ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲೂ ಭಾರತ ಗೆಲ್ಲಲೇಬೇಕಾಗಿದೆ. ಹೀಗಾಗಿ ಭಾರತಕ್ಕೆ ನಾಳೆಯ ಪಂದ್ಯ ಮಹತ್ವದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾವಗಲ್ ಶ್ರೀನಾಥ್ ನೀಡಿದ ವರದಿಯಿಂದ ಚಿನ್ನಸ್ವಾಮಿ ಮೈದಾನಕ್ಕೆ ಕುತ್ತು!