Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಎದುರು ಭಾರತ ಮಹಿಳೆಯರಿಗೆ ಹೀನಾಯ ಸೋಲು

ಆಸ್ಟ್ರೇಲಿಯಾ ಎದುರು ಭಾರತ ಮಹಿಳೆಯರಿಗೆ ಹೀನಾಯ ಸೋಲು
ಸಿಡ್ನಿ , ಮಂಗಳವಾರ, 21 ಸೆಪ್ಟಂಬರ್ 2021 (17:17 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರಿಗೆ 9 ವಿಕೆಟ್ ಗಳ ಸೋಲು ಅನುಭವಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಈ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 41 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆಸ್ಟ್ರೇಲಿಯಾ ಪರ ರಾಚೆಲ್ ಹೇಯ್ನ್ಸ್ ಅಜೇಯ 93 ರನ್, ಅಲೀಸಾ ಹೀಲೆ 77 ರನ್ ಗಳಿಸಿದರು. ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 55 ರನ್ ಗಳಿಸಿದರು. ಭಾರತದ ಪರ ಪೂನಂ ಯಾದವ್ ಏಕೈಕ ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಆಗಲು ಈ ದಿಗ್ಗಜ ಕ್ರಿಕೆಟಿಗನನ್ನು ಸಂಪರ್ಕಿಸಿದ್ದ ಬಿಸಿಸಿಐ!