ಭಾರತ-ದ.ಆಫ್ರಿಕಾ ದ್ವಿತೀಯ ಟಿ20 ಇಂದು

Webdunia
ಭಾನುವಾರ, 12 ಜೂನ್ 2022 (07:50 IST)
ಕಟಕ್: ಕ್ರಿಕೆಟ್ ಪ್ರಿಯರಿಗೆ ಇಂದು ಭಾನುವಾರ ಭಾರತ ಮತ್ತು ದ.ಆಫ್ರಿಕಾ ನಡುವಿನ ರೋಚಕ ಟಿ20 ಕದನವನ್ನು ವೀಕ್ಷಿಸುವ ಯೋಗ. ಇಂದು ಕಟಕ್ ನಲ್ಲಿ ದ್ವಿತೀಯ ಟಿ20 ಪಂದ್ಯ ನಡೆಯಲಿದೆ.

ಭಾರತ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿದ್ದರೂ ಮಿಲ್ಲರ್, ವಾನ್ ಡೀರ್ ಆಟಕ್ಕೆ ಸೋಲಬೇಕಾಯಿತು. ಕಳೆದ ಪಂದ್ಯದಲ್ಲಿ ದ್ವಿತೀಯ ಸರದಿಯಲ್ಲಿ ಬೌಲಿಂಗ್ ಮಾಡಿದ್ದ ಟೀಂ ಇಂಡಿಯಾಗೆ ಬೌಲಿಂಗ್, ಫೀಲ್ಡಿಂಗ್ ಕೈ ಕೊಟ್ಟಿತ್ತು.

ಇತ್ತ ದ.ಆಫ್ರಿಕಾಗೂ ಬೌಲಿಂಗ್ ಕೊಂಚ ಬಿಗುವಾಗಬೇಕಿದೆ. ಡೇವಿಡ್ ಮಿಲ್ಲರ್ ನಂತಹ ಆಟಗಾರರು ಐಪಿಎಲ್ ನಲ್ಲಿ ಆಡಿದ್ದ ಕಾರಣ ಭಾರತದ ಪಿಚ್ ಗಳು ಅವರಿಗೆ ಚಿರಪರಿಚಿತವಾಗಿದೆ. ಹೀಗಾಗಿ ಬ್ಯಾಟಿಂಗ್ ಬಲಿಷ್ಠವಾಗಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್‌ ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಮೂಲಕ ಟೋಪಿ ಹಾಕಬಹುದು: ಪೊಲೀಸರ ಎಚ್ಚರಿಕೆ

ಆರ್‌ಸಿಬಿ ಸಹ ಆಟಗಾರರಿಗೆ ದೊಡ್ಡ ಸಲಹೆ ನೀಡಿದ ವಿರಾಟ್‌ ಕೊಹ್ಲಿ

ಆರ್‌ಸಿಬಿ ಕ್ಯಾಪ್ಟನ್‌ ರಜತ್ ಪಾಟಿದಾರ್‌ ಕುಟುಂಬಕ್ಕೆ ಹೊಸ ವ್ಯಕ್ತಿಯ ಆಗಮನ

ಐಪಿಎಲ್‌ ಆರಂಭಕ್ಕೂ ಮುನ್ನವೇ ಕೆಕೆಆರ್‌ ತಂಡಕ್ಕೆ ಬಿಗ್‌ಶಾಕ್‌: ಟೂರ್ನಿಯಿಂದಲೇ ಹೊರಬಿದ್ದ ಹರ್ಷಿತ್ ರಾಣಾ

ಆರ್ ಸಿಬಿ ಜೆರ್ಸಿ ಹಾಕಿಕೊಂಡು ಆಟೋಗ್ರಾಫ್ ಕೇಳ್ತೀಯಾ.. ಅಭಿಮಾನಿಗೆ ಧೋನಿ ಫನ್ನಿ ರಿಯಾಕ್ಷನ್ Video

ಮುಂದಿನ ಸುದ್ದಿ
Show comments