Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಭಾರತ-ಪಾಕ್ ಪಂದ್ಯ ನಡೆಯೋದು ಡೌಟು!

webdunia
ಬ್ರಿಸ್ಬೇನ್ , ಬುಧವಾರ, 19 ಅಕ್ಟೋಬರ್ 2022 (15:59 IST)
ಬ್ರಿಸ್ಬೇನ್: ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಭಾನುವಾರ ನಡೆಯಲಿರುವ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಎದಿರು ನೋಡುತ್ತಿದ್ದಾರೆ. ಆದರೆ ಈ ಪಂದ್ಯ ನಡೆಯುವುದೇ ಅನುಮಾನ!

ಇದಕ್ಕೆ ಕಾರಣ ಮಳೆ. ಬ್ರಿಸ್ಬೇನ್ ನಲ್ಲಿ ಮಳೆ ಸುರಿಯುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಭಾರತದ ಅಭ್ಯಾಸ ಪಂದ್ಯ ರದ್ದಾಗಿದೆ.

ಭಾರತ-ಪಾಕ್ ನಡುವೆ ಮೆಲ್ಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾನುವಾರವೂ ಮಳೆಯಾಗುವ ಸಾಧ‍್ಯತೆಯೇ ಹೆಚ್ಚು ಎಂದು ಹವಾಮಾನ ವರದಿ ಹೇಳಿದೆ. ಈಗಾಗಲೇ ಈ ಪಂದ್ಯ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಒಂದು ವೇಳೆ ಮಳೆಯಾದರೆ ಮಹತ್ವದ ಪಂದ್ಯದ ಕಾತುರತೆಗೆ ತಣ್ಣೀರೆರಚಿದಂತಾಗಲಿದೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಆಹುತಿಯಾದ ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ