Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಹೊನಲು ಬೆಳಕಿನಲ್ಲಿ ಟೀಂ ಇಂಡಿಯಾ ಮಿಂಚು

ಭಾರತ-ಇಂಗ್ಲೆಂಡ್ ಟೆಸ್ಟ್: ಹೊನಲು ಬೆಳಕಿನಲ್ಲಿ ಟೀಂ ಇಂಡಿಯಾ ಮಿಂಚು
ಅಹಮ್ಮದಾಬಾದ್ , ಗುರುವಾರ, 25 ಫೆಬ್ರವರಿ 2021 (09:12 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಸಂಪೂರ್ಣ ಮೇಲುಗೈ ಟೀಂ ಇಂಡಿಯಾದ್ದಾಯ್ತು.

 
105 ரன்களுக்கு 8 விக்கெட்டுக்கள்: இந்திய பந்துவீச்சுக்கு இங்கிலாந்து திணறல்

ಬೌಲಿಂಗ್ ನಲ್ಲಿ ಮಿಂಚಿದ ಸ್ಥಳೀಯ ಹುಡುಗ ಅಕ್ಸರ್ ಪಟೇಲ್ 6 ವಿಕೆಟ್ ಕಿತ್ತರೆ ರವಿಚಂದ್ರನ್ ಅಶ್ವಿನ್ 3 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿ ಇಂಗ್ಲೆಂಡ್ ನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 112 ಕ್ಕೆ ಕಟ್ಟಿ ಹಾಕಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಕೇವಲ 13 ರನ್ ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ ಅರ್ಧಶತಕ ಗಳಿಸಿದ್ದು,57 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ 27 ರನ್ ಗಳಿಗೆ ಔಟಾಗಿದ್ದು, ರೆಹಾನೆ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದಕ್ಕೂ ಮೊದಲು ಆರಂಭಿಕ ಶಬ್ನಂ ಗಿಲ್ 11, ಚೇತೇಶ್ವರ ಪೂಜಾರ ಶೂನ್ಯಕ್ಕೆ ನಿರ್ಗಮಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದೃಶ್ಯಂ 2 ನೋಡಿ ಮೆಚ್ಚಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್