Select Your Language

Notifications

webdunia
webdunia
webdunia
webdunia

ಟೆಸ್ಟ್ ಚಾಂಪಿಯನ್ ಶಿಪ್ ಹಾದಿ ಸುಗಮಗೊಳಿಸಲು ಭಾರತ-ಇಂಗ್ಲೆಂಡ್ ಗೆ ಇದೇ ಸುವರ್ಣಾವಕಾಶ

ಟೆಸ್ಟ್ ಚಾಂಪಿಯನ್ ಶಿಪ್ ಹಾದಿ ಸುಗಮಗೊಳಿಸಲು ಭಾರತ-ಇಂಗ್ಲೆಂಡ್ ಗೆ ಇದೇ ಸುವರ್ಣಾವಕಾಶ
ಅಹಮ್ಮದಾಬಾದ್ , ಬುಧವಾರ, 24 ಫೆಬ್ರವರಿ 2021 (09:20 IST)
ಅಹಮ್ಮದಾಬಾದ್: ಇಂದಿನಿಂದ ಮೊಟೆರಾ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ಪಾಲಿಗೆ ಮಹತ್ವದ್ದಾಗಿದೆ.


ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಲು ಎರಡೂ ತಂಡಗಳೂ ಪೈಪೋಟಿ ನಡೆಸುತ್ತಿವೆ. ಈ ಪಂದ್ಯ ಗೆದ್ದ ತಂಡಕ್ಕೆ ಚಾಂಪಿಯನ್ ಶಿಪ್ ಹಾದಿ ಸುಗಮವಾಗಲಿದೆ. ಸದ್ಯಕ್ಕೆ ಭಾರತ ಎರಡನೇ ಮತ್ತು ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಸದ್ಯಕ್ಕೆ ಭಾರತಕ್ಕೆ ಅವಕಾಶ ಹೆಚ್ಚಿದೆ. ಹಾಗಿದ್ದರೂ ಈ ಪಂದ್ಯ ಸೋತರೆ ಭಾರತ ಅಂಕಪಟ್ಟಿಯಲ್ಲಿ ಮತ್ತೆ ನಾಲ್ಕನೇ ಸ್ಥಾನಕ್ಕೆ ಜಾರಲಿದೆ. ಹೀಗಾಗಿ ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಮಹತ್ವದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಹೊನಲು ಬೆಳಕಿನ ಟೆಸ್ಟ್ ಇಂದಿನಿಂದ