Select Your Language

Notifications

webdunia
webdunia
webdunia
webdunia

ಇಂಧೋರ್ ಪಿಚ್ ಗೆ ಕಳಪೆ ಅಂಕ ನೀಡಿದ ಐಸಿಸಿ

ಇಂಧೋರ್ ಪಿಚ್ ಗೆ ಕಳಪೆ ಅಂಕ ನೀಡಿದ ಐಸಿಸಿ
ಇಂಧೋರ್ , ಶನಿವಾರ, 4 ಮಾರ್ಚ್ 2023 (08:40 IST)
Photo Courtesy: Twitter
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ನಡೆದ ಇಂಧೋರ್ ಪಿಚ್ ಗೆ ಐಸಿಸಿ ಕಳಪೆ ಮಾರ್ಕ್ ನೀಡಿದೆ.

ಈ ಟೆಸ್ಟ್ ಪಂದ್ಯ ಮೂರನೇ ದಿನದ ಬೆಳಗಿನ ಅವಧಿಯಲ್ಲೇ ಕೊನೆಗೊಂಡಿತ್ತು. ಅಲ್ಲದೆ, ಮೊದಲ ದಿನ ಮೊದಲ ಅವಧಿಯಲ್ಲಿ ತೀವ್ರ ಪುಟಿದೇಳುತ್ತಿದ್ದ ಬಾಲ್ ಬಳಿಕ ಇದ್ದಕ್ಕಿದ್ದಂತೆ ಬ್ಯಾಟಿಗರಿಗೆ ನೆರವಾಗಿತ್ತು. ಈ ಪಿಚ್ ಬಗ್ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರತೀ ಪಂದ್ಯದ ಬಳಿಕ ಮ್ಯಾಚ್ ರೆಫರಿ ವರದಿ ಆಧರಿಸಿ ಐಸಿಸಿ ಪಿಚ್ ಗೆ ರೇಟಿಂಗ್ ನೀಡುತ್ತದೆ. ಅದರಂತೆ ಇಂಧೋರ್ ಪಿಚ್ ಗೆ ಐಸಿಸಿ ಕಳಪೆ ಅಂಕ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯ: ವನಿತೆಯರ ಐಪಿಎಲ್ ಇಂದು ಶುರು