Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ಬಂದ ಧೋನಿ ನೋಡಲು ಮುಗಿಬಿದ್ದ ಅಭಿಮಾನಿಗಳು

ಬೆಂಗಳೂರಿಗೆ ಬಂದ ಧೋನಿ ನೋಡಲು ಮುಗಿಬಿದ್ದ ಅಭಿಮಾನಿಗಳು
ಬೆಂಗಳೂರು , ಮಂಗಳವಾರ, 20 ಮಾರ್ಚ್ 2018 (09:56 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಆರಾಧಕರು ಬೆಂಗಳೂರಲ್ಲಿ ಸಾಕಷ್ಟು ಜನರಿದ್ದಾರೆ. ಸ್ವತಃ ಧೋನಿ ಬೆಂಗಳೂರಿಗೆ ಬಂದು ತಮ್ಮ ಮಾಲಿಕತ್ವದ ಸ್ಪೋರ್ಟ್ಸ್ ಉತ್ಪನ್ನಗಳ ಮಳಿಗೆಯೊಂದನ್ನು ಉದ್ಘಾಟಿಸಲು ಬಂದಿದ್ದರು.

ಇಂದಿರಾ ನಗರದಲ್ಲಿ ಸೆವೆನ್ ಬೈ ಎಂಎಸ್ ಧೋನಿ ಎಂಬ ಸ್ಪೋರ್ಟ್ಸ್ ಉಡುಪು ಮತ್ತು ಉತ್ಪನ್ನಗಳ ಮಳಿಗೆಯನ್ನು ಧೋನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡಲು ಅಭಿಮಾನಿಗಳ ಗುಂಪೇ ಸೇರಿತ್ತು.

ಕೊನೆಗೆ ಅಭಿಮಾನಿಗಳ ಜತೆ ಸೆಲ್ಫೀ ತೆಗೆಸಿಕೊಂಡು ಧೋನಿ ಖುಷಿಕೊಟ್ಟರು. ಧೋನಿ ಹೆಸರಿನ ಸ್ಪೋರ್ಟ್ಸ್ ಬ್ರಾಂಡ್ ಉತ್ಪನ್ನಗಳ ಮಳಿಗೆಗಳು ರಾಂಚಿ ಸೇರಿದಂತೆ ಹಲವೆಡೆ ತೆರೆಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಮದವೇರಿದ ಬಾಂಗ್ಲಾ ಕ್ರಿಕೆಟಿಗರಿಗೆ ತಕ್ಕ ಶಾಸ್ತಿ ಮಾಡಿದ ಅಭಿಮಾನಿಗಳು