Webdunia - Bharat's app for daily news and videos

Install App

ಚೀರ್ ಲೀಡರ್ಸ್ ಗಳಿಗೆ ಧೋನಿ ಸ್ಪೆಷಲ್ ಟ್ರೀಟ್ ಮೆಂಟ್!

Webdunia
ಭಾನುವಾರ, 5 ಮೇ 2019 (07:15 IST)
ಚೆನ್ನೈ: ಐಪಿಎಲ್ ನಲ್ಲಿ ಧೋನಿ ಚೆನ್ನೈ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಜತೆಗೆ ಮೈದಾನ ಸಿಬ್ಬಂದಿಗೂ ಪ್ರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.


ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸುವ ಸಿಬ್ಬಂದಿಗಳ ಜತೆಗೆ ಫೋಟೋ ತೆಗೆಸಿಕೊಂಡು ಧೋನಿ  ತಮ್ಮ ಸರಳತನ ಪ್ರದರ್ಶಿಸಿದ್ದರು. ಇದೀಗ ತಾವು ಬಾರಿಸುವ ಪ್ರತೀ ಬೌಂಡರಿ, ಸಿಕ್ಸರ್ ಗಳಿಗೆ ಕುಣಿದು ಚಿಯರ್ ಮಾಡುವ ಚಿಯರ್ ಲೀಡರ್ಸ್ ಗಳನ್ನೂ ಧೋನಿ ಖುಷಿಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮೈದಾನ ಸಿಬ್ಬಂದಿ ಜತೆಗೆ ಫೋಟೋ ತೆಗೆಸಿಕೊಂಡ ಧೋನಿ ಅವರನ್ನೂ ಖುಷಿಪಡಿಸಿದ್ದಾರೆ. ಧೋನಿ ಚಿಯರ್ ಲೀಡರ್ ಗಳ ಮಧ್ಯದಲ್ಲಿ ನಿಂತ ಫೋಟೋ ನೋಡಿ ಅಭಿಮಾನಿಗಳು, ಈ ಫೋಟೋವನ್ನು ಖಂಡಿತಾ ಸಾಕ್ಷಿ ಧೋನಿ ಅನ್ ಲೈಕ್ ಮಾಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಪಂದ್ಯದಲ್ಲಿ ಜಾಣ ನಾಯಕನಾಗಿರುವ ಧೋನಿ ಮೈದಾನದ ಹೊರಗೂ ತಾವು ಅಭಿಮಾನಿಗಳ ಪ್ರಿಯ ವ್ಯಕ್ತಿ ಎಂದು ಸಾಬೀತುಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂದಿನಿಂದ ಹೈವೋಲ್ಟೇಜ್‌ ಕಬಡ್ಡಿ ಹಬ್ಬ: ಬೆಂಗಳೂರು ಗೂಳಿಗಳ ಕಾಳಗಕ್ಕೆ ವೇದಿಕೆ ಸಜ್ಜು

ಮಾರ್ಕೆಟಿಂಗ್ ಗಿಮಿಕ್‌ಗಾಗಿ ನಕಲಿ ಕಣ್ಣೀರು: RCB ಪ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡ ಮೋಹನ್‌ದಾಸ್ ಪೈ

ಈ ವಿಚಾರಕ್ಕೆ ಯಾವತ್ತೂ ಹಿಂದೆ ಸರಿಯುವುದಿಲ್ಲ: ಚೇತೇಶ್ವರ ರಿಯ್ಯಾಕ್ಷನ್

ಕಾಲ್ತುಳಿತ ಘಟನೆ ಬಳಿಕ ಆರ್ ಸಿಬಿ ಮೊದಲ ಪೋಸ್ಟ್: ಮಹತ್ವದ ಘೋಷಣೆ

ಒಂದೇ ವರ್ಷಕ್ಕೆ ಡೆಲ್ಲಿ ಬಿಟ್ಟು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments