Publish Date: Wed, 27 Jul 2022 (09:20 IST)
Updated Date: Wed, 27 Jul 2022 (09:30 IST)
ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲು ಕೆರೆಬಿಯನ್ ನಾಡಿನಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ರಿಷಬ್ ಪಂತ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮುಂತಾದವರು ಜೊತೆಯಾಗಿ ಇನ್ ಸ್ಟಾಗ್ರಾಂ ಪುಟದಲ್ಲಿ ಲೈವ್ ಸೆಷನ್ ನಡೆಸಿದ್ದಾರೆ.
ರಿಷಬ್ ಪಂತ್ ಲೈವ್ ಬಂದಿದ್ದು, ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮುಂತಾದ ಕ್ರಿಕೆಟಿಗರನ್ನು ಸೇರ್ಪಡೆ ಮಾಡಿದ್ದಾರೆ.
ಇನ್ನು, ಈ ಸಂಭಾಷಣೆ ವೇಳೆ ಕೊನೆಯಲ್ಲಿ ರಿಷಬ್ ಇನ್ನೊಂದು ಅಚ್ಚರಿ ಕೊಟ್ಟಿದ್ದಾರೆ. ಲೈವ್ ವೇಳೆ ಕೊನೆಯಲ್ಲಿ ಧೋನಿಯೂ ಬಂದಿದ್ದು, ಮಾಜಿ ನಾಯಕನ ನೋಡಿ ಇತರ ಕ್ರಿಕೆಟಿಗರು ಫುಲ್ ಖುಷಿಯಾಗಿದ್ದಾರೆ.
Krishnaveni K
Publish Date: Wed, 27 Jul 2022 (09:20 IST)
Updated Date: Wed, 27 Jul 2022 (09:30 IST)