Select Your Language

Notifications

webdunia
webdunia
webdunia
webdunia

ಐಪಿಎಲ್ ಮುಗೀತು! ಇನ್ನೀಗ ಅಪ್ಪಟ ರೈತ ಧೋನಿ!

ಐಪಿಎಲ್ ಮುಗೀತು! ಇನ್ನೀಗ ಅಪ್ಪಟ ರೈತ ಧೋನಿ!
ರಾಂಚಿ , ಶನಿವಾರ, 17 ಜೂನ್ 2023 (09:10 IST)
Photo Courtesy: Twitter
ರಾಂಚಿ: ಸಿಎಸ್ ಕೆ ನಾಯಕ ಧೋನಿ ಕ್ರಿಕೆಟ್ ನಿಂದ ಬಿಡುವಿದ್ದಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಾರೆ.
 

ಟೀಂ ಇಂಡಿಯಾದಿಂದ ನಿವೃತ್ತರಾದ ಬಳಿಕ ಐಪಿಎಲ್ ಪಂದ್ಯಗಳಿರುವಾಗ ಮಾತ್ರ ಕ್ರಿಕೆಟ್ ಕಣಕ್ಕೆ ಮರಳುತ್ತಾರೆ. ಅದರ ಹೊರತಾಗಿ ಪೂರ್ಣ ಸಮಯ ರಾಂಚಿಯ ತಮ್ಮ ಫಾರ್ಮ್ ಹೌಸ್ ನಲ್ಲಿರುತ್ತಾರೆ. ಅವರ ಫಾರ್ಮ್ ಹೌಸ್ ನಲ್ಲಿ ವಿವಿಧ ಬೆಳೆ, ಚಿಕನ್ ಫಾರ್ಮ್ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಇದೀಗ ಐಪಿಎಲ್ 2023 ಮುಗಿದ ಬಳಿಕ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಧೋನಿ ಮತ್ತೆ ಫಾರ್ಮ್ ಹೌಸ್ ಗೆ ಮರಳಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಧೋನಿ ಈಗ ತಮ್ಮ ಸಂಗಡಿಗರೊಂದಿಗೆ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಬದಲು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕರಾಗಬಲ್ಲ ಆಟಗಾರರು