Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಎಸ್ ಕೆ ಕ್ರಿಕೆಟಿಗ ಋತುರಾಜ್ ಗಾಯಕ್ ವಾಡ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಎಸ್ ಕೆ ಕ್ರಿಕೆಟಿಗ ಋತುರಾಜ್ ಗಾಯಕ್ ವಾಡ್
ಮುಂಬೈ , ಭಾನುವಾರ, 4 ಜೂನ್ 2023 (09:20 IST)
Photo Courtesy: Instagram
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಯುವ ಕ್ರಿಕೆಟಿಗ ಋತುರಾಜ್ ಗಾಯಕ್ ವಾಡ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಋತುರಾಜ್ ಗಾಯಕ್ ವಾಡ್ ತಮ್ಮ ಬಹುಕಾಲದ ಗೆಳತಿ ಉತ್ಕರ್ಷ ಪವಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಮದುವೆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉತ್ಕರ್ಷ ಕೂಡಾ ಮೂಲತಃ ಕ್ರಿಕೆಟ್ ಆಟಗಾರ್ತಿ. ಇದೀಗ ಪುಣೆಯ ನ್ಯೂಟ್ರಿಷಿಯನ್ ಮತ್ತು ಫಿಟ್ನೆಸ್ ಸೈನ್ಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚೆಗೆ ಐಪಿಎಲ್ ಗೆದ್ದ ಬಳಿಕ ಸಿಎಸ್ ಕೆ ನಾಯಕ ಧೋನಿ ಕಾಲಿಗೆ ನಮಸ್ಕರಿಸಿದ್ದ ಉತ್ಕರ್ಷ ಎಲ್ಲರ ಗಮನ ಸೆಳೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ- ಸ್ಟೀವ್ ಸ್ಮಿತ್: ಟೆಸ್ಟ್ ನಲ್ಲಿ ಯಾರು ಬೆಸ್ಟ್?