Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್: ಐತಿಹಾಸಿಕ ವಿಚಾರ ಪ್ರಕಟಿಸಿದ ಬಿಸಿಸಿಐ

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್: ಐತಿಹಾಸಿಕ ವಿಚಾರ ಪ್ರಕಟಿಸಿದ ಬಿಸಿಸಿಐ
ಮುಂಬೈ , ಗುರುವಾರ, 19 ನವೆಂಬರ್ 2020 (09:24 IST)
ಮುಂಬೈ: ಕಾಮನ್ ವೆಲ್ತ್ ಗೇಮ್ಸ್ ಇರಲಿ ಒಲಿಂಪಿಕ್ ಇರಲಿ ಇದುವರೆಗೆ ಕ್ರಿಕೆಟ್ ಹೊರತಾಗಿಯೇ ಇರುತ್ತಿತ್ತು. ಆದರೆ 2022 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಇರಲಿದೆ. ಈ ವಿಚಾರವನ್ನು ಬಿಸಿಸಿಐ ಪ್ರಕಟಿಸಿದೆ.


ಮಹಿಳಾ ಕ್ರಿಕೆಟ್ ತಂಡ 2022 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗಿಯಾಗಲಿದೆ. ಇದಕ್ಕೂ ಮೊದಲು 1998 ರಲ್ಲಿ ಪುರುಷರ ಕ್ರಿಕೆಟ್ ತಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪಾಲ್ಗೊಂಡಿತ್ತು. ಅದಾದ ಬಳಿಕ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮೊದಲು 2022 ರ ಜುಲೈ 28 ರಿಂದ ಆಗಸ್ಟ್ 8 ರವರೆಗೆ ಬರ್ಮಿಂಗ್ ಹ್ಯಾಮ್ ನಲ್ಲಿ 8 ತಂಡಗಳು ಅರ್ಹತಾ ಪಂದ್ಯಗಳನ್ನಾಡಲಿದೆ. ಅದರಲ್ಲಿ ಆಯ್ಕೆಯಾದ ತಂಡಗಳು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೊಹ್ಲಿಗೆ ಸಿಕ್ಕಿದ್ದ ವಿನಾಯಿತಿ ಅಂದು ಸುನಿಲ್ ಗವಾಸ್ಕರ್ ಗೆ ಸಿಕ್ಕಿರಲಿಲ್ಲ!