Daily Horoscope
✕

ಆರಂಭಿಕ ವಿಕೆಟ್ ಕಳೆದುಕೊಂಡ ಆಸೀಸ್ ಎಚ್ಚರಿಕೆಯ ಆಟ

Webdunia
ಗುರುವಾರ, 9 ಫೆಬ್ರವರಿ 2023 (10:28 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಮೊದಲು ಬ್ಯಾಟಿಂಗ್ ಆರಂಭಿಸಿರುವ ಆಸೀಸ್ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದೆ.

ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದ ಆಸೀಸ್‍ ಗೆ ಈಗ ಅನುಭವಿ ಸ್ಟೀವ್ ಸ್ಮಿತ್, ಲಬಶೇನ್ ಎಚ್ಚರಿಕೆಯ ಆಟದ ಮೂಲಕ ಚೇತರಿಕೆ ನೀಡುತ್ತಿದ್ದಾರೆ.

ಭಾರತದ ಪರ ಮೊದಲ ಓವರ್ ನಲ್ಲಿಯೇ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ನೀಡಿದರು. ಸಮಯ ಕಳೆದಂತೆ ಸ್ಪಿನ್ನರ್ ಗಳಿಗೆ ಪಿಚ್ ನೆರವಾಗುವ ನಿರೀಕ್ಷೆಯಿದೆ. ಡೇವಿಡ್ ವಾರ್ನರ್, ಉಸ್ಮಾನ್ ಖವಾಜ ತಲಾ 1 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಸ್ಟೀವ್ ಸ್ಮಿತ್ 6 ಮತ್ತು ಲಬುಶೇನ್ 15 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ವಿರಾಟ್ ಕೊಹ್ಲಿ, ರೋಹಿತ್ ಈ ಪಿಚ್ ನಲ್ಲಿ ಆಡುವುದನ್ನು ಕಲಿಯಬೇಕೇ, ಏನು ಮಾತಾಡ್ತಿದ್ದೀರಿ: ಗಂಭೀರ್ ಗೆ ಫ್ಯಾನ್ಸ್ ಕ್ಲಾಸ್

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

IND vs NZ: ನಡಿಯೋ ಲೇಯ್… ನ್ಯೂಜಿಲೆಂಡ್ ಬ್ಯಾಟಿಗ ಸೀಫರ್ಟ್ ಗೆ ವೇಗಿ ಗುರ್ನೂರ್ ಬ್ರಾರ್ ಹದ್ದು ಮೀರಿದ ವರ್ತನೆ: Video

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರೋಹಿತ್, ವಿರಾಟ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments