Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಕೃತಕ ಪ್ರೇಕ್ಷಕರು!

ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಕೃತಕ ಪ್ರೇಕ್ಷಕರು!
ಮುಂಬೈ , ಸೋಮವಾರ, 25 ಜನವರಿ 2021 (07:39 IST)
ಮುಂಬೈ: ಕೊರೋನಾ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಸರಣಿ ಇಂಗ್ಲೆಂಡ್ ವಿರುದ್ಧವಾಗಿದ್ದು, ಫೆಬ್ರವರಿ 5 ರಿಂದ ಈ ಸರಣಿ ಆರಂಭವಾಗಲಿದೆ.


ಆದರೆ ಈ ಕ್ರಿಕೆಟ್ ಸರಣಿಗೆ ಪ್ರೇಕ್ಷಕರಿಗೆ ಮೈದಾನದೊಳಕ್ಕೆ ಬರಲು ಅವಕಾಶ ನೀಡಲಾಗುತ್ತಿಲ್ಲ. ಆದರೆ ಪ್ರೇಕ್ಷಕರಿಲ್ಲದೇ ಅದರಲ್ಲೂ ಭಾರತದಲ್ಲಿ ಖಾಲಿ ಮೈದಾನದಲ್ಲಿ ಆಡುವುದು ಆಟಗಾರರಿಗೂ ಬೇಸರದ ಸಂಗತಿ. ಹೀಗಾಗಿ ಕ್ರಿಕೆಟಿಗರಿಗೆ ಬೋರ್ ಆಗದಂತೆ ಪಂದ್ಯದ ನಡುವೆ ಕೃತಕ ಪ್ರೇಕ್ಷಕರಿರಲಿದ್ದಾರೆ! ಅಂದರೆ ಪ್ರೇಕ್ಷಕರ ಧ್ವನಿಯನ್ನು ಆಗಾಗ ಕೇಳಿಸಿ ಆಟಗಾರರನ್ನು ಹುರಿದುಂಬಿಸಲು ಯೋಜನೆ ರೂಪಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ನಲ್ಲಿ ತಾರತಮ್ಯ: ಟೀಂ ಇಂಡಿಯಾಗೆ ಲಿಫ್ಟ್ ಗೂ ಪ್ರವೇಶವಿರಲಿಲ್ಲ