Select Your Language

Notifications

webdunia
webdunia
webdunia
webdunia

ಒಂದೇ ಓವರ್ ನಲ್ಲಿ 27 ರನ್! ಟ್ರೋಲ್ ಆದ ಅರ್ಷ್ ದೀಪ್ ಸಿಂಗ್

webdunia
ರಾಂಚಿ , ಶನಿವಾರ, 28 ಜನವರಿ 2023 (09:01 IST)
Photo Courtesy: Twitter
ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಯದ್ವಾ ತದ್ವಾ ರನ್ ಬಿಟ್ಟುಕೊಟ್ಟು ಟ್ರೋಲ್ ಗೊಳಗಾಗಿದ್ದಾರೆ.

ಅರ್ಷ್ ದೀಪ್ ಸಿಂಗ್ ಕೊನೆಯ ಓವರ್ ನಲ್ಲಿ ಒಂದು ನೋ ಬಾಲ್ ಸಹಿತ 27 ರನ್ ನೀಡಿದ್ದಾರೆ. ಇದರಿಂದಾಗಿ ನ್ಯೂಜಿಲೆಂಡ್ ಸುಸ್ಥಿತಿಗೆ ತಲುಪಿತು.

18 ಓವರ್ ಮುಕ್ತಾಯದ ವೇಳೆ ನ್ಯೂಜಿಲೆಂಡ್ 149 ರನ್ ಗಳಿಸಿತ್ತಷ್ಟೇ. ಆದರೆ 20 ಓವರ್ ಮುಕ್ತಾಯವಾಗುವಷ್ಟರಲ್ಲಿ ನ್ಯೂಜಿಲೆಂಡ್ ಸ್ಕೋರ್ 176 ಕ್ಕೆ ತಲುಪಿತ್ತು. ಅಂತಿಮವಾಗಿ ಅರ್ಷ್ ದೀಪ್ ಸಿಂಗ್ 4 ಓವರ್ ಗಳ ಕೋಟಾದಲ್ಲಿ 51 ರನ್ ನೀಡಿದ್ದರು! ಇದರಿಂದಾಗಿ ಅರ್ಷ್ ದೀಪ್ ಸಿಂಗ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮರುದಿನವೇ ಕ್ರಿಕೆಟ್ ಗೆ ಮರಳಿದ ಕೆಎಲ್ ರಾಹುಲ್