Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜೊತೆ ಅರ್ಜುನ್ ತೆಂಡುಲ್ಕರ್ ಡೇಟಿಂಗ್

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜೊತೆ ಅರ್ಜುನ್ ತೆಂಡುಲ್ಕರ್ ಡೇಟಿಂಗ್
ಮುಂಬೈ , ಮಂಗಳವಾರ, 28 ಜೂನ್ 2022 (16:02 IST)
ಮುಂಬೈ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡ್ಯಾನಿ ವ್ಯಾಟ್ ಜೊತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಡೇಟಿಂಗ್ ಮಾಡುತ್ತಿದ್ದಾರಂತೆ.

ಡ್ಯಾನಿ ವ್ಯಾಟ್ ಜೊತೆ ಅರ್ಜುನ್ ಲಂಚ್ ಡೇಟ್ ಹೋಗಿರುವ ಫೋಟೋಗಳು ಈಗ ವೈರಲ್ ಆಗಿವೆ. ಹಲವು ಸಮಯದಿಂದ ವ್ಯಾಟ್, ಅರ್ಜುನ್ ಉತ್ತಮ ಸ್ನೇಹಿತರಾಗಿದ್ದರು. ಇದಕ್ಕೂ ಮೊದಲೂ ಅರ್ಜುನ್ ವ್ಯಾಟ್ ಜೊತೆಗಿರುವ ಫೋಟೋ ಬಹಿರಂಗವಾಗಿತ್ತು.

ವಿಶೇಷವೆಂದರೆ 31 ವರ್ಷದ ವ್ಯಾಟ್ ಈ ಮೊದಲು ವಿರಾಟ್ ಕೊಹ್ಲಿಗೆ ಟ್ವಿಟರ್ ಮೂಲಕ ತನ್ನ ಪ್ರೇಮನಿವೇದನ ಮಾಡಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ರೋಹಿತ್ ಪುತ್ರಿ ಸಮೈರಾ