Select Your Language

Notifications

webdunia
webdunia
webdunia
webdunia

ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ರೋಹಿತ್ ಪುತ್ರಿ ಸಮೈರಾ

ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ರೋಹಿತ್ ಪುತ್ರಿ ಸಮೈರಾ
ಲಂಡನ್ , ಮಂಗಳವಾರ, 28 ಜೂನ್ 2022 (09:20 IST)
ಲಂಡನ್: ಕೊರೋನಾದಿಂದ ಬಳಲುತ್ತಿರುವ ತಂದೆ ರೋಹಿತ್ ಶರ್ಮಾ ಆರೋಗ್ಯದ ಬಗ್ಗೆ ಪುತ್ರಿ ಸಮೈರಾ ಕ್ಯೂಟ್ ಆಗಿ ಮಾಹಿತಿ ನೀಡಿದ್ದಾರೆ.

ಲೀಸೆಸ್ಟರ್ ನಲ್ಲಿ ತಾಯಿ ಜೊತೆ ಹೋಟೆಲ್ ನಿಂದ ಬರುತ್ತಿದ್ದಾಗ ರೋಹಿತ್ ಪುತ್ರಿಗೆ ಫೋಟೋಗ್ರಾಫರ್ ಗಳು ತಂದೆ ಹೇಗಿದ್ದಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ಅಮ್ಮನ ಜೊತೆ ಹೋಗುತ್ತಿದ್ದ ಸಮೈರಾ ಒಂದು ಕ್ಷಣ ಕ್ಯಾಮರಾ ಮುಂದೆ ನಿಂತು ನನ್ನ ತಂದೆ ರೂಂನಲ್ಲಿ ರೆಸ್ಟ್ ಮಾಡ್ತಿದ್ದಾರೆ ಎಂದು ಕ್ಯೂಟ್ ಆಗಿ ಹೇಳಿ ತೆರಳಿದ್ದಾಳೆ. ಸಮೈರಾ ಮುದ್ದು ಮುದ್ದಾಗಿ ತಂದೆಯ ಬಗ್ಗೆ ಹೇಳಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಹಂಗಾಮಿ ನಾಯಕನ ಆಯ್ಕೆ ಮಾಡಲು ಈ ವ್ಯಕ್ತಿ ಇಂಗ್ಲೆಂಡ್ ಗೆ ಬರಬೇಕು!