Select Your Language

Notifications

webdunia
webdunia
webdunia
webdunia

ಐಪಿಎಲ್ ಮುಗಿದ ಮೇಲೆ ಕೊಹ್ಲಿ, ರೋಹಿತ್ ಟಿ20 ಆಡಲ್ಲ?!

ರೋಹಿತ್ ಶರ್ಮಾ
ಮುಂಬೈ , ಬುಧವಾರ, 17 ಮೇ 2023 (08:10 IST)
ಮುಂಬೈ: ಐಪಿಎಲ್ 2023 ಮುಕ್ತಾಯವಾದ ಮೇಲೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20 ವೃತ್ತಿಜೀವನ ನಿರ್ಣಾಯಕ ಹಂತಕ್ಕೆ ಬರಲಿದೆ.

ಐಪಿಎಲ್ ನಲ್ಲಿ ಇಬ್ಬರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ಪಡೆ ಕಟ್ಟಿಕೊಳ್ಳುತ್ತಿದೆ.

ಹೀಗಾಗಿ ಈ ಐಪಿಎಲ್ ಬಳಿಕ ಕೊಹ್ಲಿ, ರೋಹಿತ್ ಶರ್ಮಾ ಟಿ20 ವೃತ್ತಿ ಜೀವನ ಕೊನೆಯಾಗುವ ಸಾಧ‍್ಯತೆಯಿದೆ. ಇವರಿಬ್ಬರೂ ಏಕದಿನ, ಟೆಸ್ಟ್ ಕ್ರಿಕೆಟ್ ನತ್ತ ಗಮನಹರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಡೆಲ್ಲಿಗೆ ಪಂಜಾಬ್ ಎದುರು ಔಪಚಾರಿಕ ಪಂದ್ಯ