Select Your Language

Notifications

webdunia
webdunia
webdunia
webdunia

ಐಪಿಎಲ್ 2021 ಕ್ಕೆ ಹೊಸ ತಂಡಗಳ ಸೇರ್ಪಡೆಯಾಗೋದು ಅನುಮಾನ

ಐಪಿಎಲ್ 2021 ಕ್ಕೆ ಹೊಸ ತಂಡಗಳ ಸೇರ್ಪಡೆಯಾಗೋದು ಅನುಮಾನ
ಮುಂಬೈ , ಶುಕ್ರವಾರ, 11 ಡಿಸೆಂಬರ್ 2020 (08:49 IST)
ಮುಂಬೈ: ಐಪಿಎಲ್ 2021 ಕ್ಕೆ ಹೊಸ ತಂಡಗಳ ಸೇರ್ಪಡೆಯಾಗಬಹುದು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಇದು ಈ ಋತುವಿನ ಐಪಿಎಲ್ ನಲ್ಲಿ ಹೊಸ ತಂಡ ಸೇರ್ಪಡೆಯಾಗುವುದು ಅನುಮಾನ ಎನ್ನಲಾಗಿದೆ.


ಐಪಿಎಲ್ 2021 ಕ್ಕೆ ತಯಾರಿ ನಡೆಸಲು ಸಮಯದ ಅಭಾವವಿದೆ. ಈ ಕಡಿಮೆ ಅವಧಿಯಲ್ಲಿ ಹೊಸ ತಂಡವನ್ನು ಅಂತಿಮಗೊಳಿಸುವುದು, ಆಟಗಾರರ ಹರಾಜು, ಫ್ರಾಂಚೈಸಿಗಳನ್ನು ಅಂತಿಮಗೊಳಿಸುವುದು ಕಷ್ಟದ ಕೆಲಸ. ಹೀಗಾಗಿ 2022 ರ ಐಪಿಎಲ್ ಗೆ 10 ತಂಡಗಳ ಸೇರ್ಪಡೆ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡಿದ ಪಾರ್ಥಿವ್ ಪಟೇಲ್