Webdunia - Bharat's app for daily news and videos

Install App

ಕೊರೋನಾ ನಡುವೆಯೂ ಐಪಿಎಲ್ ಆಯೋಜಿಸಲು ಮುಂದೆ ಬಂದ ರಾಷ್ಟ್ರ ಯಾವುದು ಗೊತ್ತಾ?

Webdunia
ಶುಕ್ರವಾರ, 17 ಏಪ್ರಿಲ್ 2020 (09:58 IST)
ಮುಂಬೈ: ಕೊರೋನಾದಿಂದಾಗಿ ಭಾರತದಲ್ಲಿ ಐಪಿಎಲ್ ಕ್ರೀಡಾಕೂಟ ಅನಿರ್ದಿಷ್ಟವಾಗಿ ರದ್ದಾಗಿದೆ. ಈಗ ತಾನು ಐಪಿಎಲ್ ಆಯೋಜಿಸಲು ಸಿದ್ಧ ಎಂದು ಶ್ರೀಲಂಕಾ ಮುಂದೆ ಬಂದಿದೆ.


ಭಾರತದಲ್ಲಿ ಸುರಕ್ಷತೆ ದೃಷ್ಟಿಯಿಂದ ಸದ್ಯಕ್ಕೆ ಐಪಿಎಲ್ ಆಯೋಜಿಸಲು ಸಾಧ‍್ಯವಿಲ್ಲ. ಬಿಸಿಸಿಐಗೆ ನಷ್ಟದ ಚಿಂತೆಯಾದರೆ, ಕೆಲವು ಆಟಗಾರರಿಗೆ ಭವಿಷ್ಯದ ಚಿಂತೆಯಾಗಿದೆ.

ಈ ನಡುವೆ ಶ್ರೀಲಂಕಾ ತಾನು ಐಪಿಎಲ್ ಆಯೋಜಿಸಲು ಸಿದ್ಧ ಎಂದಿದೆ. ಭಾರತಕ್ಕಿಂತ ಮೊದಲು ಲಂಕಾದಲ್ಲಿ ಕೊರೋನಾ ಹಾವಳಿ ಕೊನೆಯಾಗಬಹುದು. ಹೀಗಾಗಿ ನಮ್ಮಲ್ಲಿ ಐಪಿಎಲ್ ಆಯೋಜಿಸಬಹುದು ಎಂದು ಲಂಕಾ ಮಂಡಳಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments