Select Your Language

Notifications

webdunia
webdunia
webdunia
webdunia

ಶಾಹಿದ್ ಕಪೂರ್ ಈಗ ವಾಸವಿರುವ ಮನೆಯನ್ನು ಬಿಟ್ಟು ಬೇರೆ ಮನೆ ಹುಡುಕುತ್ತಿರಲು ಕಾರಣವೇನು ಗೊತ್ತಾ

ಮುಂಬೈ
ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಾವು ಈಗಿರುವ ಮನೆಯನ್ನು ಬಿಟ್ಟು ವಾಸಕ್ಕೆ ಬೇರೆ ಮನೆ ಹುಡುಕಾಟ ಶುರುಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಇವರು ಮುಂಬೈನ ಜುಹುನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದು, ಈಗ ಅಪಾರ್ಟ್ಮೆಂಟ್ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಕಾರಣ ಅಲ್ಲಿ ವೇಶ್ಯೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು ಶಾಹೀದ್ ಗೆ ಇಷ್ಟವಾಗ್ತಿಲ್ಲ. ಹಾಗೇ ಅಪಾರ್ಟ್ಮೆಂಟ್ ಆಸುಪಾಸು ಮಾಂಸ ಮಾರಾಟದ ಅಂಗಡಿ ಕೂಡ ಶುರುವಾಗುತ್ತಿದ್ದು, ಇದು ಶಾಹಿದ್ ಕುಟುಂಬಸ್ಥರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಹಾಗಾಗಿ ಬೇರೆ ಮನೆ ಹುಡುಕಾಟದಲ್ಲಿ  ತೊಡಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

3 ದಿನದ ಪ್ಯಾಡ್‌ಮೆನ್ ಗಳಿಕೆ ಎಷ್ಟು ಗೊತ್ತಾ...!