Webdunia - Bharat's app for daily news and videos

Install App

ಸೈಫ್ ಅಲಿ ಖಾನ್ ಗೆ ಪತ್ನಿ ಕರೀನಾ ಕಿಸ್ ಕೊಡುತ್ತಿಲ್ಲವಂತೆ ಯಾಕೆ ಗೊತ್ತೇ?

Webdunia
ಭಾನುವಾರ, 29 ಜುಲೈ 2018 (06:59 IST)
ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ವೈಯಕ್ತಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿ ಹಾಗೂ ಮಗನ ವಿರುದ್ಧ ಅಭಿಮಾನಿಗಳಲ್ಲಿ ದೂರು ನೀಡಿದ್ದಾರೆ.


ಹೌದು. ನಟ ಸೈಫ್ ಅಲಿ ಖಾನ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಪತ್ನಿ ಕರೀನಾ ಕಪೂರ್ ಹಾಗೂ ಮಗ ತೈಮೂರ್ ನನಗೆ ಮುತ್ತು ನೀಡುತ್ತಿಲ್ಲವೆಂದು ಅಲ್ಲಿದ್ದ ಅಭಿಮಾನಿಗಳು ಹೇಳಕೊಂಡಿದ್ದಾರೆ. ‘ನಾನು ತೈಮೂರ್ ಗೆ ಒಂದು ಮುತ್ತು ನೀಡು ಎಂದು ಕೇಳಿದರೆ, ಆತ ನನ್ನ ಕೈಗೆ ಮುತ್ತು ನೀಡುತ್ತಾನೆ. ಕೆನ್ನೆಗೆ ನೀಡು ಎಂದಾಗ ಆತ ಕೆನ್ನೆಗೆ ಮುತ್ತು ನೀಡುವ ರೀತಿ ನಾಟಕವಾಡುತ್ತಾನೆ. ಅಲ್ಲದೇ ಕರೀನಾ ಕೂಡ ಇದೇ ರೀತಿ ಮಾಡುತ್ತಾಳೆ ಎಂದು ಸೈಫ್ ಅಲಿ ಖಾನ್ ತಮ್ಮ ಅಭಿಮಾನಿಗಳಲ್ಲಿ ಹೇಳಿದ್ದಾರೆ.


ಹಾಗೇ ಅವರಿಬ್ಬರು ಕಿಸ್ ಕೊಡದೇ ಇರಲು ಕಾರಣವನ್ನು ಕೂಡ ಸೈಫ್ ಅಲಿ ಖಾನ್ ಅವರೇ ತಿಳಿಸಿದ್ದಾರೆ. ಅವರು ಮುಂದಿನ ಚಿತ್ರದಲ್ಲಿ ನಾಗಾ ಸಾಧು ಹಂಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅದಕ್ಕಾಗಿ  ಅವರು ಉದ್ದ ಗಡ್ಡ ಬೆಳೆಸಿಕೊಂಡಿದ್ದಾರಂತೆ. ಈ ಕಾರಣಕ್ಕೆ ಪತ್ನಿ ಮತ್ತು ಮಗ ಮುತ್ತು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ

ಸು ಫ್ರಮ್ ಸೋ ಇಂದೂ ಟಿಕೆಟ್ ಇಂದೂ ಸೋಲ್ಡ್ ಔಟ್

ಅಂದು ಗರುಡಗಮನ, ಇಂದು ಸು ಫ್ರಮ್ ಸೋ: ಸ್ಯಾಂಡಲ್ ವುಡ್ ಗೆ ರಾಜ್ ಬಿ ಶೆಟ್ಟಿ ಸಂಜೀವಿನಿ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ಮುಂದಿನ ಸುದ್ದಿ
Show comments