ಅಮಿತಾಬ್ ಬಚ್ಚನ್ ತಂದೆಯಂದಿರ ದಿನದಲ್ಲಿ ನಂಬಿಕೆಯಿಲ್ಲ ಎಂದಿದ್ದು ಯಾಕೆ ಗೊತ್ತಾ?

Webdunia
ಗುರುವಾರ, 21 ಜೂನ್ 2018 (13:46 IST)
ಮುಂಬೈ : ಜೀವನದ ಅಡಿಪಾಯವಾದ ತಂದೆಯನ್ನು ನೆನೆದು ಜೂನ್ 17 ರಂದು ವಿಶ್ವತಂದೆಯಂದಿರ ದಿನವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸಿದ್ದರೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಮಾತ್ರ  ತಂದೆಯಂದಿರ ದಿನದಲ್ಲಿ ನಂಬಿಕೆಯಿಲ್ಲವಂತೆ.


ನಟ ಅಮಿತಾಬ್ ಬಚ್ಚನ್ ಅವರು ಟ್ವಿಟರ್ ನಲ್ಲಿ ತಮ್ಮ ತಂದೆ-ತಾಯಿಯ  ಬ್ಲಾಕ್ ಆಂಡ್ ವೈಟ್ ಫೋಟೋವನ್ನು ಪೋಸ್ಟ್ ಮಾಡಿ ತಂದೆಯಂದಿರ ದಿನ ಎಂದರೇನು? ಪ್ರತಿದಿನವೂ ತಂದೆ ಮತ್ತು ತಾಯಿಗೆ ಸಮರ್ಪಿಸುವುದು ಎಂದಿರುವ ಬಚ್ಚನ್, ಕಬಿ ಖುಷ್ ಕಬಿ ಗಮ್ ಚಿತ್ರದ ಕೆ ದಿಯಾ ನಾ ತೊ ಕೆಹ್ ದಿಯಾ ಎಂದು ಬರೆದುಕೊಂಡಿದ್ದಾರೆ.


ಹಾಗೇ ಪ್ರತಿದಿನವೂ ತಂದೆಯಂದಿರ ದಿನವೇ. ಪ್ರತಿದಿನವೂ ಪೋಷಕರಿಗೆ ಗೌರವ ನೀಡಬೇಕು. ಪೋಷಕರು ಮಕ್ಕಳ ಜೀವನದ ಮಹತ್ವದ ಭಾಗ. ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗಮಾಡುವ ಅವರ ಬಗ್ಗೆ ಎಷ್ಟು ಕೊಂಡಾಡಿದರೂ ಸಾಲದು. ಮಕ್ಕಳ ನಗು ಮತ್ತು ಬೆಳವಣಿಗೆ ನೋಡಿ ಖುಷಿಪಡುವ ಪೋಷಕರನ್ನು ಪ್ರತಿದಿನವೂ ನೆನೆಯಬೇಕು ಎಂದು ಅಮಿತಾಬ್ ಬಚ್ಚನ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಳುತ್ತಿದ್ದ ಹರೀಶ್ ರಾಯ್‌ ಮಗನ ಕೈಹಿಡಿದು ಧೈರ್ಯ ತುಂಬಿದ ರಾಕಿಬಾಯ್ ಯಶ್‌

ಗರ್ಲ್‌ಫ್ರೆಂಡ್ ಜತೆಗಿನ ಬೆಚ್ಚಗಿನ ಫೋಟೊ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಹರೀಶ್ ರಾಯ್ ಇನ್ನಿಲ್ಲ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

ಮುಂದಿನ ಸುದ್ದಿ
Show comments