Select Your Language

Notifications

webdunia
webdunia
webdunia
webdunia

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ವ್ಯಾಲಂಟೈನ್ ಯಾರು ಗೊತ್ತಾ...?

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ವ್ಯಾಲಂಟೈನ್ ಯಾರು ಗೊತ್ತಾ...?
ಮುಂಬೈ , ಶನಿವಾರ, 17 ಫೆಬ್ರವರಿ 2018 (07:03 IST)
ಮುಂಬೈ : ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ತಮ್ಮ ವ್ಯಾಲಂಟೈನ್ ಯಾರು ಎಂಬುದನ್ನು ವ್ಯಾಲಂಟೈನ್ಸ್ ಡೇ ದಿನ ತಿಳಿಸಿದ್ದಾರೆ.


ಮಾನುಷಿ ಚಿಲ್ಲರ್ ಅವರು ತಮ್ಮ ತಾಯಿ ಜೊತೆಯಲ್ಲಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತನ್ನ ಮೊದಲ ವ್ಯಾಲಂಟೈನ್ ತನ್ನ ತಾಯಿ ಎಂದು ಬರೆದಿದ್ದಾರೆ.


‘ಪ್ರತಿ ವರ್ಷ ವ್ಯಾಲಂಟೈನ್ ಗೆ ನಾನು ಹಾಗೂ ನನ್ನ ತಾಯಿ ಒಬ್ಬರಿಗೊಬ್ಬರು ವಿಶ್ ಮಾಡುತ್ತೇವೆ. ಫೆ.14 ರಂದು ನನಗೆ ಚಾಕಲೇಟ್ಸ್ ಹಾಗೂ ಗುಲಾಬಿ ಹೂಗಳು ಸಿಕ್ಕುತ್ತಿರುವುದು ನನಗೆ ನೆನಪಿದೆ. ನಾನು ಮನೆಗೆ ಬಂದ ತಕ್ಷಣ ಅದನ್ನು ನನ್ನ ತಾಯಿಗೆ ಕೊಟ್ಟು ನೀನು ನನ್ನ ಮೊದಲ ವ್ಯಾಲಂಟೈನ್ ಎಂದು ಹೇಳುತ್ತಿದ್ದೆ. ಅತ್ಯಂತ ಸುಂದರ ಹಾಗೂ ಸಹಾನುಭೂತಿ ಮಹಿಳೆ ಆಗಿ ನೀನು ಇರುವುದಕ್ಕೆ ನನ್ನ ಧನ್ಯವಾದಗಳು’ ಎಂದು ಬರೆದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಲೈಫ್ ನಲ್ಲಿಯೂ ಹೀರೋ ಆದ ಪ್ಯಾಡ್ ಮ್ಯಾನ್’ ಚಿತ್ರದ ನಟ ಅಕ್ಷಯ್ ಕುಮಾರ್